ಚಿತ್ರೀಕರಣ ಮುಗಿಸಿದ ಕೋಮಲ್ ಅವರ ಕಾಲಾಯ ನಮಃ ಚಿತ್ರ
Dec 17 2023, 01:46 AM ISTಕೋಮಲ್ ನಟನೆಯ ‘ಕಾಲಾಯ ನಮಃ’ ಚಿತ್ರಕ್ಕೆ ಸಂಪೂರ್ಣವಾಗಿ ಶೂಟಿಂಗ್ ಮುಕ್ತಾಯವಾಗಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದ್ದು, ಈ ಬಾರಿ ಬೇರೆ ರೀತಿಯ ಜಾನರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುವ ಸೂಚನೆ ಕೊಟ್ಟಿದ್ದಾರೆ ಕೋಮಲ್ ಅವರು.