ಬಿಜೆಪಿ ಅಭ್ಯರ್ಥಿಯಿಂದ ದೇಗುಲ ಚಿತ್ರ ದುರ್ಬಳಕೆ: ಸಿಪಿಎಂ ದೂರು
Mar 26 2024, 01:23 AM ISTಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ವಿ. ಮುರಳೀಧರನ್ ಪ್ರಸಿದ್ಧ ಹಿಂದೂ ದೇವಾಲಯದ ಚಿತ್ರಗಳನ್ನು ಬ್ಯಾನರ್ನಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬುಧವಾರ ಕೇರಳದ ಸಿಪಿಎಂ ಪಕ್ಷ ಆರೋಪಿಸಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.