ರಂಗೋಲಿಯಲ್ಲಿ ಅರಳಿದ ಶಿವನ ಚಿತ್ರ
Feb 27 2025, 12:30 AM ISTರಂಗೋಲಿಯಲ್ಲಿ ಶಿವನ ಚಿತ್ರವನ್ನು ಬಿಡಿಸಿದರು ಅತ್ಯುತ್ತಮ 5 ರಂಗೋಲಿ ಸ್ಪರ್ಧೆ ವಿಜೇತರಾದ ರಾಮಾನುಜಾ ರಸ್ತೆ ನಿವಾಸಿ ಸುಶೀಲಾ, ಕಲ್ಯಾಣಗಿರಿಯ ಕೋಮಲಾ, ವಿದ್ಯಾರಣ್ಯಪುರಂನ ವನಿತಾ ಸುಭಾಷ್, ಎಂ.ಎಚ್. ಜನಿಷಾ ಹಾಗೂ ಶ್ರೀರಾಂಪುರದ ಮಂಗಳಾ ಅವರಿಗೆ ಬಹುಮಾನ ವಿತರಿಸಲಾಯಿತು.