ಘಟಪ್ರಭಾ ಕಾಲುವೆ ಪಕ್ಕದ ತೋಟದಲ್ಲಿ ಹಂದಿಗುಂದದಲ್ಲಿ ಚಿರತೆ ಬಂದ ವದಂತಿ: ಆತಂಕದಲ್ಲಿ ಗ್ರಾಮಸ್ಥರು
Jul 24 2024, 01:21 AM ISTಪಾಲಬಾವಿ ತಾಲೂಕಿನ ಹಂದಿಗುಂದ ಗ್ರಾಮದ ಹೊರವಲಯದ ಘಟಪ್ರಭಾ ಎಡದಂಡೆ ಕಾಲುವೆಯ ಪಕ್ಕದ ತೋಟಗಲ್ಲಿ ಕಳೆದ 7-8 ದಿನಗಳಿಂದ ಯಾವುದೋ ಪ್ರಾಣಿ ಮೇಕೆಗಳನ್ನು ತಿನ್ನುತ್ತಿದ್ದು, ಚಿರತೆ ಇರಬಹುದು ಎಂಬ ಶಂಕೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.