ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಜಾನುವಾರುಗಳ ನಿಗೂಢ ಸಾವಿನ ಹಿಂದೆ ಚಿರತೆ ದಾಳಿ ಶಂಕೆ
Apr 07 2024, 01:53 AM IST
ಮದಗುಣಕಿ ಹೊಲಗಳಲ್ಲಿ ರೈತರು ಕಟ್ಟಿದ ದನಗಳ ಮೇಲೆ ರಾತ್ರಿ ಅಪರಿಚಿತ ಪ್ರಾಣಿಗಳು ಸರಣಿ ದಾಳಿ ಮುಂದುವರೆಸಿದ್ದು, ಶುಕ್ರವಾರವೂ ಸಹಿತ ರಾತ್ರಿ ಮತ್ತೊಂದು ಹೋರಿ ಬಲಿಯಾಗಿದೆ.
ಕಾರಿಗೆ ಎರಗಿದ ಚಿರತೆ: ಹಾನಿ
Apr 06 2024, 12:47 AM IST
ಚಿರತೆಯ ದಾಳಿಗೆ ಕಾರಿನ ಬಂಪರ್‌ಗೆ ಹಾನಿಯಾಗಿದೆ. ಪ್ರಯಾಣಿಕ ಸೂರ್ಯಕಾಂತ ಸುವರ್ಣ ಅವರಿಗೆ ಯಾವುದೇ ಅಪಾಯ ಉಂಟಾಗಿಲ್ಲ.
ಆನೇಕಲ್ ತಾಲೂಕಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
Apr 03 2024, 01:32 AM IST
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ರಸ್ತೆ ದಾಟುತ್ತಿದ್ದ ಚಿರತೆಯನ್ನು ಬೈಕ್ ಸವಾರ ವೀಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಚಿರತೆ ದಾಳಿಗೆ ಮತ್ತೆ ಮೂರು ದನಕರುಗಳು ಬಲಿ
Mar 31 2024, 02:09 AM IST
ಎರಡು ವಾರಗಳ ಹಿಂದೆ ಕರ್ನಾಟಕ ವಿವಿ ಹಿಂಬಾಗದಲ್ಲಿ ಕಾಣಿಸಿಕೊಂಡಿದ್ದ ಫಾರ್ಮ್‌ನಲ್ಲಿ ಕಟ್ಟಿಹಾಕಿದ್ದ ಮೂರು ಜಾನುವಾರುಗಳನ್ನು ಬಲಿ ಪಡೆದಿದೆ.
ಕುಂಟೋಜಿ ಗುಡ್ಡಗಾಡು ಪ್ರದೇಶದಲ್ಲಿ ಚಿರತೆ ಓಡಾಟ;ಆತಂಕ
Mar 30 2024, 12:47 AM IST
ಚಿರತೆ ಓಡಾಟ ನಡೆಸಿದ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಉಪ ವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಸಾಸಿವಿಹಳ್ಳಿ, ಘಟನೆಯ ಕುರಿತು ಮಾಹಿತಿ ರವಾನಿಸಿದ್ದು, ಒಂದ್ ಬೋನ್ ತರಿಸಲಾಗಿದೆ
ಕುಮಟಾದಲ್ಲಿ ಬೋನಿಗೆ ಬಿದ್ದ ಚಿರತೆ
Mar 24 2024, 01:36 AM IST
ಶನಿವಾರ ಬೆಳಗ್ಗೆ ಪರಿಶೀಲಿಸಿದಾಗ ಬೋನಿನಲ್ಲಿ ಚಿರತೆ ಸೆರೆಯಾಗಿದ್ದು, ಸುದ್ದಿ ತಿಳಿದ ಸಾರ್ವಜನಿಕರು ಚಿರತೆ ನೋಡಲು ಮುಗಿಬಿದ್ದರು.
ಮನಸೂರಲ್ಲಿ ಆಕಳ ಮೇಲೆ ಚಿರತೆ ದಾಳಿ
Mar 23 2024, 01:10 AM IST
ಮನಸೂರಿನ ಮಡಿವಾಳಪ್ಪ ಅಗಸರ ಎಂಬುವರು ಮನೆ ಹೊರಗೆ ಕಟ್ಟಿದ್ದ ಆಕಳ ಮೇಲೆ ನಡೆದಿರುವ ದಾಳಿಯಿಂದ ಚಿರತೆ ಇರುವುದು ಪಕ್ಕಾ ಆಗಿದೆ.
ಚಿರತೆ ದಾಳಿಗೆ ಒಂದು ವರ್ಷದ ಕರು ಬಲಿ
Mar 22 2024, 01:08 AM IST
ಚಿರತೆ ದಾಳಿಗೆ ಒಂದು ವರ್ಷದ ಕರು ಅಸುನೀಗಿದ ಘಟನೆ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಸರ್ಕಾರಿ ಪ್ರೌಢಶಾಲಾ ಹಿಂಭಾಗದಲ್ಲಿ ಗುರುವಾರ ನಡೆದಿದೆ.
ಬೋನಿಗೆ ಬಿದ್ದ ಆರು ತಿಂಗಳಿಂದ ಕಾಟ ಕೊಟ್ಟಿದ್ದ ಚಿರತೆ
Mar 20 2024, 01:22 AM IST
ತಲೆನೋವಾಗಿದ್ದ ಚಿರತೆ ಬೋನಿಗೆ ಬಿದ್ದಿದ್ದರಿಂದ ಗ್ರಾಮಸ್ಥರು ನಿರಾತಂಕಪಡುತ್ತಿದ್ದರೆ, ಹಲವಾರು ಯುವಕರು ಬೋನಿನೊಳಗಿದ್ದ ಚಿರತೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹರಸಾಹಸ ಪಡುತ್ತಿದ್ದ ದೃಶ್ಯ ತಾಲೂಕಿನ ದೊಂಬರನಹಳ್ಳಿಯಲ್ಲಿ ಕಂಡುಬಂತು.
ಸಂದನ ಪಾಳ್ಯದಲ್ಲಿ ಬೋನಿಗೆ ಬಿದ್ದ ಚಿರತೆ
Mar 17 2024, 01:46 AM IST
ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಪಾಸ್ಕಾಲ್ ನಗರದ ಸುತ್ತಮುತ್ತಲಿನಲ್ಲಿ ಚಿರತೆ ಕಳೆದ ತಿಂಗಳು ನಾಲ್ಕು ಕುರಿಗಳನ್ನು ತಿಂದು ಈ ಭಾಗದಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಂದನಪಾಳ್ಯದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
< previous
1
...
13
14
15
16
17
18
19
20
21
22
next >
More Trending News
Top Stories
ಇಂದಿನಿಂದ ಬಸ್ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್ ಶೋ, ಸಮಾವೇಶ
ನ್ಯಾ। ದಾಸ್ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ