• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಚಿರತೆ ದಾಳಿಗೆ ಮತ್ತೆ ಮೇಕೆ ಬಲಿ

Mar 15 2024, 01:15 AM IST
ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ತಾಲೂಕಿನ ಕೆ ಗುಂಡಾಪುರದ ರೈತನ ಜಮೀನಿನಲ್ಲಿ ನಡೆದಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಬಫರ್‌ ಜೋನ್ ವಲಯದ ಕೆ ಗುಂಡಾಪುರ ಗ್ರಾಮದ ರೈತ ಪರಮೇಶ್ ಜಮೀನಿನಲ್ಲಿ ಸಾಕಣೆ ಮಾಡಲಾಗಿದ್ದ ಮೇಕೆಯನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿ ಜಮೀನಿನಲ್ಲಿ ಇದ್ದ ನಾಯಿಯನ್ನು ಸಹ ಹೊತ್ತೊಯ್ದಿದೆ.

ಸುರಪುರ: ಸಿದ್ದಾಪುರ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ !

Mar 11 2024, 01:15 AM IST
ಸಾರ್ವಜನಿಕರ ಸಹಕಾರದೊಂದಿಗೆ ಬೆಟ್ಟದಲ್ಲಿ ತಪಾಸಣೆ ಮಾಡಲಾಗಿದೆ. ದಾಳಿ ಮಾಡಿದ ಸ್ಥಳದಲ್ಲಿ ಬೋನು ಮತ್ತು ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದೆ. ಬೋನಿನಲ್ಲಿ ಶ್ವಾನವನ್ನು ಹಾಕಿ ಚಿರತೆ ಸೆರೆಗೆ ಬಲಿ ಬೀಸಲಾಗಿದೆ.

ಚಿರತೆ ನುಗ್ಗಿದರೂ ಸಮಯಪ್ರಜ್ಞೆ ತೋರಿ ಬಾಲಕ ಬಚಾವ್‌

Mar 07 2024, 01:46 AM IST
ಮನೆಯೊಳಗೆ ಚಿರತೆ ನುಗ್ಗಿದ ಹೊರತಾಗಿಯೂ ಯಾವುದೇ ಆತಂಕಕ್ಕೆ ಒಳಗಾಗದೇ ಬಾಲಕ ಸಮಯಪ್ರಜ್ಞೆ ತೋರಿ ತನ್ನ ಜೀವ ಉಳಿಸಿಕೊಂಡ ಘಟನೆ ಮಧ್ಯಪ್ರದೇಶ ನಾಸಿಕ್‌ನಲ್ಲಿ ನಡೆದಿದೆ. ಆತನ ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಚಿರತೆ ಮರಿ ದರ್ಶನ: ಆತಂಕದ ವಾತಾವರಣ

Feb 19 2024, 01:38 AM IST
ತಾಲೂಕಿನ ನಂಜಿನಕೊಡಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲಸಿವಾಡಿ ಗ್ರಾಮದ ಹೊರವಲಯದ ಕೃಷಿ ಜಮೀನಿನಲ್ಲಿ ಭಾನುವಾರ ಚಿರತೆ ಮರಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ರೈತ ಮೊಬೈಲ್‌ನಲ್ಲಿ ಸರೆಹಿಡಿದಿದ್ದಾರೆ.

ಚಿರತೆ ಶೋಧ ಕಾರ್ಯ ತೀವ್ರಗೊಳಿಸಲು ಖನಿಜ ನಿಗಮದ ಅಧ್ಯಕ್ಷ ಜಿ.ಎಸ್‌. ಪಾಟೀಲ ಆದೇಶ

Feb 11 2024, 01:46 AM IST
ಚಿರತೆ ಶೋಧ ಕಾರ್ಯವನ್ನು ತೀವ್ರಗೊಳಿಸಲು ಆದೇಶಿಸುವುದರ ಜತೆಗೆ ಜೀಗೇರಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ರಾತ್ರಿಯಿಡಿ ವಿದ್ಯುತ್ ಪೂರೈಕೆ ಮಾಡಲು ಹೆಸ್ಕಾಂಗೆ ಸೂಚಿಸಲಾಗಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.

ಜೀಗೇರಿ ಗ್ರಾಮದಲ್ಲಿ ಬೋನ್‌ಗೆ ಬೀಳದ ಚಿರತೆ, ಹೆಚ್ಚಿದ ಆತಂಕ

Feb 09 2024, 01:46 AM IST
ಸಮೀಪದ ಜೀಗೇರಿ ಗ್ರಾಮದಲ್ಲಿ ಮೂವರ ಮೇಲೆ ಎರಗಿ ಗಾಯಗೊಳಿಸಿದ್ದ ಚಿರತೆಯ ಶೋಧ ಕಾರ್ಯಕ್ಕೆ ಗುರುವಾರ ಅರಣ್ಯ ಇಲಾಖೆ ಚುರುಕುಗೊಳಿಸಿದ್ದರೂ ಸಹ ಚಿರತೆ ಬೋನ್‌ಗೆ ಬೀಳದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಚಿರತೆ ದಾಳಿಗೆ ಪ್ರಾಣಾಪಾಯದಿಂದ ಪಾರಾದ ಯುವಕ

Feb 08 2024, 01:36 AM IST
ಧಿಕಾರಿಗಳು ಚಿರತೆ ಶೋಧ ಕಾರ್ಯಕ್ಕೆ ತೆರಳುವಾಗ ಗ್ರಾಮಸ್ಥರ ಹಿಂಡಿನೊಂದಿಗೆ ಮುದಕಪ್ಪ ರಾಮಪ್ಪ ಕನಗೇರಿ ತೆರಳಿದ್ದಾಗ ಚಿರತೆ ದಾಳಿ ನಡೆಸಿದೆ. ಸ್ಥಳದಲ್ಲಿದ್ದ ಜನರ, ಅಧಿಕಾರಿಗಳ ಗದ್ದಲದಿಂದ ಚಿರತೆ ಓಡಿ ಹೋಗಿದೆ

ಚಿತ್ತಾಪುರ: ಚಿರತೆ ಪ್ರತ್ಯಕ್ಷ, ಸೆರೆಗೆ ಬೋನು

Feb 06 2024, 01:31 AM IST
ಲಾಡ್ಲಾಪುರ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿ ಶ್ವಾನದ ಮೇಲೆ ದಾಳಿ ಮಾಡಿರುವ ಘಟನೆಯ ಹಿನ್ನಲೆಯಲ್ಲಿ ಆ ಪ್ರದೇಶದಲ್ಲಿ ಅದನ್ನು ಸೆರೆ ಹಿಡಿಯಲು ಬೋನು ಹಾಕಲಾಗಿದೆ.

ಬೋನ್‌ಗೆ ಬಿದ್ದ ಚಿರತೆ

Feb 05 2024, 01:53 AM IST
ಬೋನಿಗೆ ಬಿದ್ದ ಚಿರತೆ

ಕಣ್ಣಿಗೆ ಕಾಣುತ್ತಿದ್ದರೂ ಸೆರೆಯಾಗದ ಚಿರತೆ

Feb 04 2024, 01:31 AM IST
ಪಟ್ಟಣದ ಹೊರವಲಯದಲ್ಲಿ ಚಿರತೆ ಆಗಾಗ ರೈತರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದೆ.
  • < previous
  • 1
  • ...
  • 14
  • 15
  • 16
  • 17
  • 18
  • 19
  • 20
  • 21
  • 22
  • next >

More Trending News

Top Stories
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved