ಜಾನಪದ ಕಲೆ ಉಳಿಸುವಲ್ಲಿ ಮಹಿಳೆಯ ಪಾತ್ರ ಹಿರಿದು: ಪ್ರೊ.ಸುಲೋಷನಾ ಅಭಿಮತ
Mar 28 2024, 12:55 AM IST ಜಾನಪದ ಎಂಬುದು ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆಯ ಮೂಲವೇ ಆಗಿದೆ, ಜಾನಪದ ಮತ್ತು ಜನರ ಬದುಕಿನಲ್ಲಿ ಅವಿನಾಭಾವ ಸಂಬಂಧವಿದ್ದು, ನಡೆ, ನುಡಿ, ಆಹಾರ, ವೇಷಭೂಷಣ, ಕೃಷಿ, ಕಲೆ ಇವೆಲ್ಲವೂ ಜನಪದದ ಭಾಗಗಳಾಗಿವೆ.