ಮುಂದಿನ ತಲೆಮಾರಿಗೆ ಜಾನಪದ ಸವಿಯನ್ನುಣಿಸಬೇಕು : ಬಾಲಾಜಿ
Jul 22 2024, 01:26 AM ISTಚಿಕ್ಕಮಗಳೂರು, ಜನರ ಆಚಾರ ವಿಚಾರ, ಬದುಕು ಭಂಡಾರವೇ ಜಾನಪದ ಸಾಹಿತ್ಯವಾಗಿ ಹೊರಹೊಮ್ಮಿದೆ. ಜಾನಪದ ಭಂಡಾರದ ಸೊಗಡನ್ನು ದಾಖಲಿಸಿಕೊಳ್ಳುವ ಮೂಲಕ ಮುಂದಿನ ತಲೆಮಾರಿನವರಿಗೆ ಜಾನಪದದ ಸವಿಯನ್ನುಣಿಸಬೇಕು ಎಂದು ಕನ್ನಡ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಹೇಳಿದರು.