ಒಗ್ಗಟ್ಟಿನಿಂದ ಜಾನಪದ ಯೋಜನೆಗಳ ಜಾರಿಗೆ ಶ್ರಮಿಸಿ: ಅಂಬಳಿಕೆ ಹಿರಿಯಣ್ಣ
Aug 22 2024, 12:47 AM ISTನಾನು ಕುಲಪತಿಯಾಗಿದ್ದ ಸಮಯದಲ್ಲಿ ೧೬ ಗ್ರಂಥ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೆವು. ಹತ್ತು ಸಂಪುಟದ ಗ್ರಾಮ ಚರಿತೆ ಕೋಶ, ಹಾವೇರಿ ಜಿಲ್ಲಾ ಕ್ಷೇತ್ರ ಸವೇಕ್ಷಣೆ, ಲಂಬಾಣಿ ಸಂಸ್ಕೃತಿ ಕೋಶ, ಪದ ಸಂಸ್ಕೃತಿ ಕೋಶ ಇನ್ನಿತರ ಕೆಲವು ಯೋಜನೆಗಳನ್ನು ಹೊರತುಪಡಿಸಿ ಉಳಿದ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ಸಿಗಲಿಲ್ಲ.