ಸಂಸ್ಕೃತಿ ನಾಗರಿಕತೆಗಳ ಅಡಿಪಾಯವೇ ಜಾನಪದ: ಬಿ. ರಾಜಪ್ಪ
Aug 24 2024, 01:30 AM ISTಅಜ್ಜಂಪುರ, ಸಂಸ್ಕೃತಿ, ನಾಗರಿಕತೆಯ ಅಡಿಪಾಯವೇ ಜಾನಪದ. ಈ ಪ್ರಪಂಚದಲ್ಲಿ ಪ್ರತಿಯೊಂದು ಆಚಾರ ವಿಚಾರ ಉಡುಪು, ಧರ್ಮ, ಕಲೆ ಸಾಹಿತ್ಯ, ಸಂಗೀತ, ಆಹಾರ ಪದ್ಧತಿ, ಜೀವನ ಶೈಲಿ ಮುಂತಾದವುಗಳೆಲ್ಲವೂ ಜಾನಪದ ಸಂಸ್ಕೃತಿಯ ಪ್ರಭಾವದಿಂದಲೇ ಉಗಮಗೊಂಡಿವೆ ಎಂದು ಜಾನಪದ ಸಾಹಿತಿ ಬಿ. ರಾಜಪ್ಪ ಅಭಿಪ್ರಾತಪಟ್ಟರು.