ಜಾನಪದ ಸಂಸ್ಕೃತಿಯಲ್ಲಿ ಪ್ರೀತಿ, ಅಹಿಂಸೆ, ತ್ಯಾಗ ಬಲಿದಾನವಿದೆ: ಹೊಸೂರು ಪುಟ್ಟರಾಜು
Jul 22 2024, 01:18 AM ISTಕಡೂರು, ಜಾನಪದ ಸಂಸ್ಕೃತಿಯಲ್ಲಿ ವಾಸ್ತವಿಕತೆ ಅಡಗಿದೆ. ಆಡಂಬರದ ಜೀವನವಿಲ್ಲ, ಸತ್ಯ, ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆ, ನಿಷ್ಕಲ್ಮಶವಾದ ಮನಸ್ಸು, ಪ್ರೀತಿ, ಅಹಿಂಸೆ, ತ್ಯಾಗ ಬಲಿದಾನವಿದೆ ಎಂದು ಜಾನಪದ ಸಾಹಿತಿ ಹೊಸೂರು ಪುಟ್ಟರಾಜು ಹೇಳಿದರು.