ಪ್ರೋತ್ಸಾಹವೇ ಜಾನಪದ ಗೀತೆ ಗಾಯನಕ್ಕೆ ಸ್ಫೂರ್ತಿ
Oct 31 2024, 01:00 AM IST ತರೀಕೆರೆ, ನಾಡಿನ ಸುಪ್ರಸಿದ್ಧ ಜನಪದ ಗಾಯಕರು ಹಾಗೂ ಜನಪದ ಸಾಹಿತ್ಯ ರತ್ನ ಕೆ.ಆರ್.ಲಿಂಗಪ್ಪ ಮತ್ತು ತಮ್ಮ ಯಜಮಾನ ರಾದ ಸುಬ್ರಣ್ಣಾರ ರಾಮಚಂದ್ರಪ್ಪ ಅವರ ಪ್ರೋತ್ಸಾಹವೇ ತಮ್ಮ ಜನಪದ ಗೀತೆ ಗಾಯನ ಮತ್ತು ವಿಶ್ಲೇಷಣೆಗೆ ಪ್ರೇರಣೆ ನೀಡಿದೆ ಎಂದು ಹಿರಿಯ ಜಾನಪದ ಕಲಾವಿದೆ ಮುಗುಳಿ ಲಕ್ಷ್ಮೀದೇವಮ್ಮ ಹೇಳಿದ್ದಾರೆ.