ಹಣವಂತರಿಗೆ ಟಿಕೆಟ್ ಸಂವಿಧಾನಕ್ಕೆ ಮಾಡುವ ಅಪಚಾರ: ವಾಟಾಳ್ ನಾಗರಾಜ್
Jun 04 2024, 12:31 AM ISTನಾನು ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದೇನೆ. ಒಂದು ಪೈಸೆಯನ್ನೂ ಕೊಟ್ಟಿಲ್ಲ. ಪ್ರೀತಿಯಿಂದ ಮತ ಕೇಳಿದ್ದೇನೆ. ಮತ ಹಾಕಿದರೆ ವಿಧಾನ ಪರಿಷತ್ತಿನಲ್ಲಿ ಬಹಳ ಗಂಭೀರವಾಗಿ ಚರ್ಚೆ ಮಾಡುತ್ತೇನೆ. ಕಳಕಳಿ, ಪ್ರಾರ್ಥನೆ ಮಾಡಿದ್ದೇನೆ. ಶಿಕ್ಷಕರನ್ನು ಸೂರ್ಯ, ಚಂದ್ರರಷ್ಟು ಬಹಳ ಎತ್ತರವಾಗಿ ಕಾಣುತ್ತೇನೆ.