ತಂದೆ ಅಂತ್ಯಸಂಸ್ಕಾರಕ್ಕೆ ಪರೋಲ್ ಮೇಲೆ ಬಂದ ಬನ್ನಂಜೆ ರಾಜಾ
May 05 2025, 12:47 AM ISTಏ.27ರಂದು ನಿಧನರಾದ ತನ್ನ ತಂದೆ, ನಿವೃತ್ತ ತಹಸೀಲ್ದಾರ್ ಎಂ.ಸುಂದರ್ (88) ಅವರ ಅಂತಿಮ ಸಂಸ್ಕಾರ, ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಬನ್ನಂಜೆ ರಾಜ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ನ್ಯಾ. ನಾಗಪ್ರಸನ್ನ ಅವರು ಷರತ್ತುಗಳ ಮೇಲೆ ಮೇ 3ರಿಂದ ಮೇ 14ರ ವರೆಗೆ ಪರೋಲ್ ನೀಡಿದ್ದಾರೆ.