ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುವಲ್ಲಿ ವಿದ್ಯಾವಂತರೇ ಹೆಚ್ಚು
Jan 05 2025, 01:30 AM ISTಕೊಳ್ಳೇಗಾಲದ ನಿಸರ್ಗ ವಿದ್ಯಾನಿಕೇತನ ಶಾಲಾ ವಾರ್ಷಿಕೋತ್ಸವದಲ್ಲಿ 10ನೇ ತರಗತಿಯಲ್ಲಿನ ಸಾಧಕ ಮಕ್ಕಳನ್ನು ಗೌರವಿಸಲಾಯಿತು. ಮಾಜಿ ಶಾಸಕ ಎಸ್.ಬಾಲರಾಜು, ಪ್ರೇಮಲತಾ ಕೃಷ್ಣಸ್ವಾಮಿ, ರೇಖಾ ರಮೇಶ್, ಡಾ.ದತ್ತೇಶ್ ಇನ್ನಿತರರಿದ್ದರು.