ಮಗುವಿಗೆ ಸಂಸ್ಕಾರ ನೀಡುವುದು ತಂದೆ ತಾಯಿ ಜವಾಬ್ದಾರಿ: ಚನ್ನವೀರ ಸ್ವಾಮಿ
Jan 06 2024, 02:00 AM ISTಮಗುವಿಗೆ ಗುರುವಿನ ಆಶೀರ್ವಾದ ಹಾಗೂ ತಂದೆ ತಾಯಿಗಳ ಸಂಸ್ಕಾರ ಅಗತ್ಯವಾಗಿ ಬೇಕಾಗಿದೆ. ಗುರುಗಳು ನೀಡುವ ಮಾರ್ಗದರ್ಶನ ಹಾಗೂ ಅಕ್ಷರ ಜ್ಞಾನವು ಅಗತ್ಯವಾಗಿದೆ ಎಂದು ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಸ್ವಾಮಿಗಳು ಹೇಳಿದರು.