• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ನನ್ನ ಮಗಳ ವಿರುದ್ಧ ಸಂಚು: ಐಎಎಸ್‌ ಪೂಜಾ ತಂದೆ

Jul 14 2024, 01:37 AM IST
ಯೋಗ್ಯತೆಗೂ ಮೀರಿದ ಸೌಲಭ್ಯಗಳಿಗಾಗಿ ಬೇಡಿಕೆ ಇಟ್ಟ ಆರೋಪ ಎದುರಿಸುತ್ತಿರುವ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್‌ ನಡೆಯನ್ನು ಅವರ ತಂದೆ ಮಾಜಿ ಐಎಎಸ್ ದಿಲೀಪ್ ಸಮರ್ಥಿಸಿಕೊಂಡಿದ್ದಾರೆ ಹಾಗೂ ನನ್ನ ಮಗಳ ವಿರುದ್ಧ ಪಿತೂರಿ ನಡೆದಿದೆ.

ಲೋಕ ಅದಾಲತ್‌ನಲ್ಲಿ ಒಂದಾದ ಮೂರು ಜೋಡಿಗಳು, ತಂದೆ ಮಕ್ಕಳು

Jul 14 2024, 01:32 AM IST
ಮನಸ್ತಾಪದಿಂದ ಪರಸ್ಪರ ಜಗಳವಾಡಿಕೊಂಡು ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಹಲವಾರು ವರ್ಷಗಳಿಂದ ಅಲೆಯುತ್ತಿದ್ದ ಮೂರು ಜೋಡಿಗಳ ಮನವೊಲಿಸಿ, ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಂದುಗೂಡಿಸಲಾಯಿತು.

ತಂದೆ-ತಾಯಿಗಳಿಂದ ಮಾತ್ರ ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣ: ಆರ್.ಎಲ್.ಲಕ್ಷ್ಮೀಪತಿ

Jul 01 2024, 01:51 AM IST
ಹೊಳೆಹೊನ್ನೂರಿನ ಸಮೀಪದ ಅಗಸನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಿಪಿಐ ಲಕ್ಷ್ಮೀಪತಿ ಎಲ್.ಆರ್. ರವರನ್ನು ಶ್ರೀ ಜೀಜಾಬಾಯಿ ಮರಾಠ ಮಹಿಳಾ ಸಂಘದವ ವತಿಯಿಂದ ಸನ್ಮಾನಿಸಲಾಯಿತು.

ಡಾ. ಯತೀಂದ್ರ ಕೂಡ ತಂದೆ ರೀತಿ ವೈಚಾರಿಕ ಗಟ್ಟಿತನ ಬೆಳೆಸಿಕೊಳ್ಳಲಿ:ಮೋಕ್ಷಪತಿ ಸ್ವಾಮೀಜಿ

Jun 28 2024, 12:50 AM IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾದಿಯಲ್ಲಿ ಅವರ ಮಗ ಡಾ. ಯತೀಂದ್ರ ಸಾಗುತ್ತಿರುವುದು ಖುಷಿ ವಿಷಯ.

ತಂದೆ, ತಾಯಿ, ಗುರುಗಳ ಕನಸನ್ನು ನನಸಾಗಿಸಿ: ಬಸವರಾಜ್ ಜಿ.ಕೆ

Jun 27 2024, 01:04 AM IST
ಕೊಪ್ಪ, ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಂಡು ತಂದೆ ತಾಯಿ ಹಾಗೂ ಗುರುಗಳ ಕನಸನ್ನು ನನಸಾಗಿಸಲು ಮುಂದಾಗಬೇಕು ಎಂದು ಕೊಪ್ಪ ಪೊಲೀಸ್ ಠಾಣೆ ಉಪನಿರೀಕ್ಷಕ ಬಸವರಾಜ್ ಜಿ.ಕೆ. ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಡುಗೆ ವಿಚಾರಕ್ಕೆ ಬೈದಿದ್ದ ತಂದೆ: ರೈಲಿಗೆ ಸಿಲುಕಿ ಯುವತಿ ಆತ್ಮಹತ್ಯೆ

Jun 14 2024, 01:04 AM IST
ವೃತ್ತಿಯಲ್ಲಿ ಮಹದೇವಪ್ಪ ದಂಪತಿ ಟೈಲರಿಂಗ್ ಕೆಲಸ ಮಾಡುತ್ತಿದ್ದಾರೆ. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಗೆ ಬಂದ ಪ್ರಿಯಾಂಕಾಳನ್ನು ಅಡುಗೆ ಮಾಡುವ ವಿಚಾರದಲ್ಲಿ ತಂದೆ ಮಹದೇವಪ್ಪ ಪ್ರಶ್ನಿಸಿ ಕಟು ಮಾತುಗಳಿಂದ ಬೈದಿದ್ದಾರೆ. ಇದರಿಂದ ಬೇಸತ್ತ ಪ್ರಿಯಾಂಕ ಡೆತ್ ನೋಟ್ ಬರೆದಿಟ್ಟು ಸಂಜೆ 6 ಸುಮಾರಿಗೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದಳು.

ಬೈಕ್‌ ಬಿಟ್ಟು ಬಂದಿದ್ದಕ್ಕೆ ಹೊಡೆದ ಮಗನ ಇರಿದು ಕೊಂದ ತಂದೆ!

Jun 11 2024, 01:38 AM IST
ಬೈಕ್‌ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ಜಗಳ ನಡೆದು ತಂದೆಯಿಂದಲೇ ಮಗ ಕೊಲೆಯಾಗಿರುವುದು.

ತಂದೆ, ತಾಯಿಯೇ ಜಗದ್ಗುರು ಎಂದು ಭಾವಿಸಿ ಜೀವಿಸಬೇಕು

Jun 10 2024, 12:32 AM IST
ಹಳೆಯ ವಿದ್ಯಾರ್ಥಿಗಳು ತಂದೆ ತಾಯಿಯೇ ಜಗದ್ಗುರುಗಳೆಂದು ಭಾವಿಸಿ, ಪೂಜಿಸಬೇಕು. ಗೌರವದಿಂದ ನಡೆದುಕೊಂಡು ಬದುಕಬೇಕು ಎಂದು ಶರಣ ಪುಟ್ಟಪ್ಪ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಕೆ.ಸಿರಸಾಚಾರ್ ಅಭಿಪ್ರಾಯಪಟ್ಟಿದ್ದಾರೆ.

ಸುಧಾಕರ್ ನಂತಹ ಮಗನಿಗೆ ಜನ್ಮ ನೀಡಿದ್ದು ಸಾರ್ಥಕ: ತಂದೆ ಕೇಶವರೆಡ್ಡಿ

Jun 07 2024, 12:15 AM IST
ನನ್ನ ಮಗ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿ, ನಂತರ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ಪ್ರಾರಂಭಿಸಿ, ಅದರಿಂದ ಸಮಾಜದ ಬಡವರ, ದೀನ, ದಲಿತರ ಸೇವೆ ಪ್ರಾರಂಭಿಸಿದ.

ಸಂಸದರಾಗಿ ತಂದೆ ಕನಸನ್ನು ಈಡೇರಿಸಿದ ಮಲ್ಲೇಶ್ ಬಾಬು: ಮಾಜಿ ಶಾಸಕ ಎಂ.ನಾರಾಯಣಸ್ವಾಮಿ

Jun 07 2024, 12:15 AM IST
ಮಲ್ಲೇಶಬಾಬುಗೆ ಸಂಸದರಾಗುವ ಯೋಗವಿತ್ತು, ಹೀಗಾಗಿ ಶಾಸಕರಾಗಬೇಕೆಂದು ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿದರೂ ಫಲ ಸಿಗಲಿಲ್ಲ, ಮಲ್ಲೇಶಬಾಬು ರವರ ಒಳ್ಳೆತನಕ್ಕೆ ಕೋಲಾರ ಲೋಕಸಭೆ ಕ್ಷೇತ್ರದ ಮತದಾರರು ಬೆಂಬಲ ನೀಡಿ ರಾಜಕೀಯವಾಗಿ ಮೇಲೆತ್ತಿದ್ದಾರೆ.
  • < previous
  • 1
  • ...
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved