• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಗ್ರಾಮಗಳು

Dec 20 2024, 12:48 AM IST
ಹರಿಹರ: ನಗರಸಭೆಯ ಆವರಣದಲ್ಲಿ ನೂತನವಾಗಿ ಕಾರ್ಯಾರಂಭಿಸಿರುವ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ವ್ಯಾಪ್ತಿಗೆ, ಹರಿಹರ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಾದ ಸಾಲುಕಟ್ಟೆ, ಬೆಳ್ಳೂಡಿ, ಷಂಶಿಪುರ, ದೊಗ್ಗಳ್ಳಿ, ಬನ್ನಿಕೊಡು, ಕೆ.ಬೇವಿನಹಳ್ಳಿ, ಗುತ್ತೂರು, ಬಕ್ಕಾಪುರ, ಹರ್ಲಾಪುರ, ಅಮರಾವತಿ, ಶೇರಾಪುರ, ಮಿಟ್ಲಕಟ್ಟಿ, ಮಹಜೇನಹಳ್ಳಿ, ಹನಗವಾಡಿ, ಹರಗನಹಳ್ಳಿ, ಹಲಸಬಾಳು ಗ್ರಾಮಗಳು ಒಳಪಡುತ್ತವೆ ಎಂದು ದೂಡಾ ಪ್ರಾಧಿಕಾರದ ಆಯುಕ್ತರಾದ ಹುಲ್ಮನಿ ತಿಮ್ಮಣ್ಣ ಹೇಳಿದರು.

ಸಂಚಾರ ನಿಯಮ ಪಾಲಿಸಲು ದಾವಣಗೆರೆ ಪೊಲೀಸ್ ಕವಾಯಿತು ಮೈದಾನದಲ್ಲಿ ಉಮಾ ಪ್ರಶಾಂತ ಅಂತಿಮ ಎಚ್ಚರಿಕೆ

Dec 12 2024, 12:35 AM IST
ದಾವಣಗೆರೆ ಪೊಲೀಸ್ ಕವಾಯಿತು ಮೈದಾನದಲ್ಲಿ ಆಟೋ ಚಾಲಕರಿಗೆ ಅಂತಿಮ ಎಚ್ಚರಿಕೆ ನೀಡುತ್ತಿರುವ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ

ದಾವಣಗೆರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆ-ಸೆಟ್ 2024 : 17 ಕೇಂದ್ರಗಳಲ್ಲಿ ನಡೆದ ಪರೀಕ್ಷೆ

Nov 25 2024, 01:00 AM IST
ದಾವಣಗೆರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆ-ಸೆಟ್ 2024 ಪರೀಕ್ಷೆ ಭಾನುವಾರ ನಗರದ 17 ಕೇಂದ್ರಗಳಲ್ಲಿ ನಡೆಯಿತು.

ದಾವಣಗೆರೆ : ಮಳೆನೀರು ಮನೆಗೆ ನುಗ್ಗದಂತೆ ಕಾಮಗಾರಿಗಳ ಕೈಗೊಳ್ಳಿ: ಎಸ್.ಎಸ್. ಮಲ್ಲಿಕಾರ್ಜುನ್

Nov 19 2024, 12:54 AM IST
ಅಧಿಕಾರಿಗಳು ಗಾಂಧಿನಗರ, ಬಾಷ ನಗರ ಸೇರಿದಂತೆ ಎಲ್ಲೆಲ್ಲಿ ಮನೆಗಳಿಗೆ ಮಳೆನೀರು ನುಗ್ಗುವುದೋ ಅಲ್ಲಲ್ಲಿ ಮಳೆನೀರು ತಡೆಗಟ್ಟುವ ಕಾಮಗಾರಿಗಳನ್ನು ಮಾಡಬೇಕು. ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ದಾವಣಗೆರೆಯಲ್ಲಿ ಸೂಚಿಸಿದ್ದಾರೆ.

ದಾವಣಗೆರೆ-ಚಿತ್ರದುರ್ಗ ನೂತನ ರಾಜಧಾನಿ ಘೋಷಿಸಿ: ಬಸವಪ್ರಭು ಶ್ರೀ

Nov 19 2024, 12:49 AM IST
ಪರಭಾಷಿಕರಿಂದ ತುಂಬಿ ತುಳುಕುತ್ತಿರುವ ಬೆಂಗಳೂರಿನಲ್ಲಿ ಕನ್ನಡ ಭಾಷೆ, ಕನ್ನಡಿಗರೇ ಸುರಕ್ಷಿತವಾಗಿಲ್ಲದ ಪರಿಸ್ಥಿತಿ ಇದೆ. ದಾವಣಗೆರೆ-ಚಿತ್ರದುರ್ಗ ಕೇಂದ್ರವಾಗಿಟ್ಟುಕೊಂಡು ನೂತನ ರಾಜಧಾನಿ ನಿರ್ಮಿಸುವಂತೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ದಾವಣಗೆರೆ ತಲುಪಿದ ಜೈನ ಮುನಿಗಳ ಪಾದಯಾತ್ರೆ

Nov 18 2024, 12:01 AM IST
ಮಹಾರಾಷ್ಟ್ರದ ನಾಂದಣಿಯಿಂದ ಹಾಸನ ಸಮೀಪ ಇರುವ ಜೈನರ ಗುತ್ತಿ ಮಹಾ ಪಂಚಕಲ್ಯಾಣ ಮಹೋತ್ಸವದ ಪಾವನ ಸಾನಿಧ್ಯ ವಹಿಸಲು ಮುನಿಶ್ರೀ ವಿಶುದ್ಧ ಸಾಗರ ಮಹಾರಾಜರ ನೇತೃತ್ವದ ಜೈನ ಮುನಿಗಳ ತಂಡವು ಭಾನುವಾರ ಪಾದಯಾತ್ರೆ ಮೂಲಕ ದಾವಣಗೆರೆ ನಗರ ತಲುಪಿತು.

ದಾವಣಗೆರೆ ನಿಲ್ದಾಣದಲ್ಲಿ ರೈಲಿಗೆ ಸಿಲುಕುತ್ತಿದ್ದ ವೃದ್ಧ ರಕ್ಷಣೆ

Nov 16 2024, 12:32 AM IST
ಚಲಿಸುತ್ತಿದ್ದ ರೈಲನ್ನು ಹತ್ತಲು ಮುಂದಾಗಿದ್ದ ಬೆಂಗಳೂರು ಮೂಲದ ವೃದ್ಧ ಆಯತಪ್ಪಿ ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದುದನ್ನು ತಪ್ಪಿಸಿ, ಗೃಹರಕ್ಷದ ದಳ ಸಿಬ್ಬಂದಿ ಅವರನ್ನು ರಕ್ಷಿಸಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ದಾವಣಗೆರೆಯಲ್ಲಿ ನಡೆದಿದೆ.

ತುಮಕೂರು-ದಾವಣಗೆರೆ ರೈಲ್ವೆ ಕಾಮಗಾರಿಗೆ 1000 ಕೋಟಿ ಬಿಡುಗಡೆ: ವಿ.ಸೋಮಣ್ಣ

Nov 16 2024, 12:30 AM IST
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಯೋಜನೆಗೆ ಚಾಲನೆ ನೀಡಿದ್ದು, ರೈಲ್ವೆ ಯೋಜನೆಗೆ 1000 ಕೋಟಿ ರು.ಗಳನ್ನು ಬಿಡುಗಡೆ ಮಾಡಿಸಿದ್ದೇನೆ ಎಂದು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ. ಸೋಮಣ್ಣ ಹೇಳಿದರು.

ಆಂಧ್ರದ ಬತ್ತ ವ್ಯಾಪಾರಿಗೆ ಕೋಟಿಗಟ್ಟಲೇ ಹಣ ಬಾಕಿ: ದಾವಣಗೆರೆ ವಂಚಕನ ಬಂಧನ

Nov 15 2024, 12:39 AM IST
ರೈತರು, ದಲ್ಲಾಳಿಗಳಿಂದ ಮೆಕ್ಕೇಜೋಳ ಹಾಗೂ ಬತ್ತ ಖರೀದಿಸಿ ರೈತರಿಗೆ ಕೋಟ್ಯಂತರ ರು. ವಂಚನೆ ಮಾಡಿದ್ದ ಪ್ರಕರಣದ ಆರೋಪಿಯನ್ನು ನಗರದ ಆರ್‌ಎಂಸಿ ಯಾರ್ಡ್‌ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ : ಮಕ್ಕಳ ದಿನಾಚರಣೆ - ಜಿಲ್ಲೆಯ ಆಟದಲ್ಲೂ, ಪಾಠದಲ್ಲೂ ಸೈ ಎನಿಸಿಕೊಂಡ ವಿಶೇಷ ಪ್ರತಿಭೆಗಳು

Nov 14 2024, 12:56 AM IST

ಆಟದಲ್ಲೂ, ಪಾಠದಲ್ಲೂ ಸೈ ಎನಿಸಿಕೊಂಡಿರುವ ಪಾರ್ಥ ಜಿ. ಜೋಯ್ಸ್‌ ಕಲೆ, ಕ್ರೀಡೆ, ಶಿಕ್ಷಣದಲ್ಲಿ ತನ್ನ ಅಭ್ಯಾಸವನ್ನು ನಿರಂತರ ಮುಂದುವರಿಸಿದ್ದಾನೆ.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 15
  • next >

More Trending News

Top Stories
ಏಷ್ಯಾದ ಅತಿ ಹಿರಿಯ ಆನೆ ವತ್ಸಲಾ ನಿಧನ
ಈಗ ಚುನಾವಣೆ ನಡೆದರೆ ಬಿಜೆಪಿಗೆ ಬಹುಮತ : ಜನಾರ್ದನ ರೆಡ್ಡಿ
''ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಬಾಗಿಲು ಬಡಿದ ಬಿಎಸ್‌ವೈರನ್ನ ತಡೆದು, ಸಿಎಂ ಆಗಿಸಿದ್ದೇ ಸಿದ್ದೇಶ್ವರ ''
ಸಿಎಂ ಕುರ್ಚಿಗೆ ಕಾಂಗ್ರೆಸ್‌ನಲ್ಲಿ 4 ಗುಂಪುಗಳ ಕಚ್ಚಾಟ : ಸಂಸದ ಕಾರಜೋಳ
ಅನ್ಯ ಭಾಗ್ಯ ಯೋಜನೆಗೆ ರಾಜ್ಯ ಸರ್ಕಾರದಿಂದ ಕನ್ನ: ವಿಜಯೇಂದ್ರ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved