ಶಿವಾರ ಪಟ್ಟಣ ಕೆರೆಗೆ ಕೆಸಿ ವ್ಯಾಲಿ ನೀರು ಹರಿಸಿ: ಶಾಸಕ ನಂಜೇಗೌಡ
Oct 01 2024, 01:19 AM ISTಅಧಿಕಾರಿಗಳೂಂದಿಗಿನ ಸಭೆಯಲ್ಲಿ ಕೆಸಿ ವ್ಯಾಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕರು, ಯೋಜನೆಯಡಿ ತಾಲೂಕಿನ ಶಿವಾರಪಟ್ಟಣ ಸೇರಿದಂತೆ ಈ ಭಾಗದ ೩ ಕೆರೆಗಳನ್ನು ಪೂರ್ಣವಾಗಿ ತುಂಬಿಸಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು.