ವಾಣಿವಿಲಾಸ ತಲುಪದ ನಿರೀಕ್ಷಿತ ಮಟ್ಟದ ಎತ್ತಿನಹೊಳೆ ನೀರು
Oct 25 2024, 12:55 AM ISTಯೋಜನೆ ಉದ್ಘಾಟನೆಗೊಂಡ ಎರಡು ತಿಂಗಳಿನಲ್ಲಿ ಐದು ಟಿಎಂಸಿ ಎತ್ತಿನಹೊಳೆ ನೀರು ವಾಣಿವಿಲಾಸ ಸಾಗರಕ್ಕೆ ಹರಿಯಲಿದೆ ಎಂದು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಹಿರಿಯ ಅಧಿಕಾರಿಗಳು ಸೆ. ತಿಂಗಳ ೭ರಂದು ಕಾಮಗಾರಿ ಉದ್ಘಾಟನೆಯ ವೇಳೆ ಬಹಿರಂಗ ಸಭೆಯಲ್ಲಿ ಹೇಳಿದ್ದರು. ಆದರೆ, ಯೋಜನೆ ಉದ್ಘಾಟನೆಗೊಂಡು ೫೦ ದಿನಗಳು ಕಳೆಯುತ್ತಾ ಬಂದರೂ ಎತ್ತಿನಹೊಳೆ ನೀರು ವಾಣಿವಿಲಾಸ ಸಾಗರ ತಲುಪಲು ಸಾಧ್ಯವಾಗದಾಗಿದೆ.