ಶಿಂಷಾ ಎಡದಂಡೆ, ಬಲದಂಡೆ ನಾಲೆಗೆ ನೀರು ಸ್ಥಗಿತ: ವಿನೋದ್‌ಬಾಬು ಆರೋಪ
Sep 01 2024, 01:51 AM ISTಶಿಂಷಾ ಬಲದಂಡೆ ವ್ಯಾಪ್ತಿಗೆ ೩,೨೫೦ ಎಕರೆ ಹಾಗೂ ಎಡದಂಡೆ ವ್ಯಾಪ್ತಿಗೆ ೪,೪೦೦ ಎಕರೆ ಪ್ರದೇಶ ಬರಲಿದೆ. ಕಳೆದ ವರ್ಷ ಬೆಳೆಗಳಿಗೆ ನೀರು ಒಡಲು ಸಾಧ್ಯವಿಲ್ಲವೆಂದು ಹೇಳಿ ತಡವಾಗಿ ನೀರು ಕೊಟ್ಟು ಹುಸಿ ಬರ ಸೃಷ್ಟಿಸಿದ್ದರು. ಇದರಿಂದ ಅರ್ಧಭಾಗ ಬೆಳೆಯನ್ನೇ ಬೆಳೆಯಲಾಗಲಿಲ್ಲ. ಪ್ರತಿ ವರ್ಷ ನೀರು ಬಿಡುಗಡೆ ವಿಚಾರದಲ್ಲಿ ಅನಿಶ್ಚಿತತೆ ಮುಂದುವರೆದಿದೆ.