• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅರಸೀಕೆರೆಗೂ ಮುನ್ನ ಚಿತ್ರದುರ್ಗ ತಲುಪಲಿದೆ ಎತ್ತಿನಹೊಳೆ ನೀರು

Aug 05 2024, 12:38 AM IST
ಅರಸೀಕೆರೆ ಎತ್ತಿನಹೊಳೆ ಯೋಜನೆಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ತಾಲೂಕಿನಲ್ಲಿ ೯೮ ಕಿ.ಮೀ. ಪೈಪ್‌ಲೈನ್ ಮೂಲಕ ತಾಲೂಕಿನ ಗಡಿ ಗ್ರಾಮ ಹೆಬ್ಬನಹಳ್ಳಿಗೆ ತಲುಪಲಿದ್ದು, ಅಲ್ಲಿಂದ ತೆರೆದ ನಾಲೆಯ ಮೂಲಕ ಬೇಲೂರು, ಅರಸೀಕೆರೆ, ತಿಪಟೂರು ಮೂಲಕ ತುಮಕೂರು ಪ್ರವೇಶಿಸುವ ಎತ್ತಿನಹೊಳೆ ನೀರು ಒಟ್ಟಾರೆ ೨೭೦ ಕಿ.ಮೀ. ದೂರದವರೆಗೆ ತೆರೆದ ನಾಲೆಯ ಮೂಲಕ ಹರಿಯಲಿದೆ.ಎತ್ತಿನಹೊಳೆ ಕುಡಿಯುವ ನೀರು ಅರಸೀಕೆರೆ ತಲುಪುವ ಮೊದಲೇ ಚಿತ್ರದುರ್ಗ ತಲುಪಲಿದೆ.

ಹೊಲಗಳಿಗೆ ನುಗ್ಗಿದ ಮಲಪ್ರಭಾ ನದಿ ನೀರು

Aug 05 2024, 12:36 AM IST
ಮೆಣಸಗಿ, ಗುಳಗಂದಿ, ಹೊಳೆಮಣ್ಣೂರ, ಗಾಡಗೋಳಿ, ಕುರವಿನಕೊಪ್ಪ, ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್. ಬೇಲೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜಮೀನುಗಳು ಜಲಾವೃತ

ದೇಶವ್ಯಾಪಿ ಪ್ರಮುಖ 150 ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ನೀರು ಸಂಗ್ರಹದ ಪ್ರಮಾಣ ಕಡಿಮೆ

Aug 05 2024, 12:30 AM IST
ದೇಶದಲ್ಲಿ ಈ ವರ್ಷ ಮುಂಗಾರು ಉತ್ತಮವಾಗಿದೆ. ಹೀಗಿದ್ದರೂ ದೇಶದ ಪ್ರಮುಖ 150 ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ನೀರು ಸಂಗ್ರಹದ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಜಲ ಆಯೋಗ ಮಾಹಿತಿ ನೀಡಿದೆ.

ನೀರು ನುಗ್ಗುವುದನ್ನು ತಡೆಯಲು ಶಾಶ್ವತ ಕ್ರಮ: ಸಂಸದ ಜಗದೀಶ ಶೆಟ್ಟರ

Aug 04 2024, 01:24 AM IST
ಗೋಕಾಕ ನಗರದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಮತ್ತೆ ನೀರು ಬಾರದಂತೆ ಶಾಶ್ವತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಲಾಗಿದ್ದು, ಆದಷ್ಟು ಬೇಗ ಕಾರ್ಯಗತಗೊಳಿಸಲಾಗುವುದು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು.

ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ, ಶರಾವತಿ ನದಿ ತೀರದಲ್ಲಿ ಮನೆಗಳಿಗೆ ನುಗ್ಗಿದ ನೀರು

Aug 04 2024, 01:24 AM IST
ಲಿಂಗನಮಕ್ಕಿ ಜಲಾಶಯದಿಂದ ನೀರುಹೊರ ಬಿಟ್ಟಿರುವುದರಿಂದ ಶರಾವತಿ ನದಿ ಹಾಗೂ ಘಟ್ಟದ ಮೇಲೆ ಮಳೆ ಹೆಚ್ಚಾಗಿರುವುದರಿಂದ ಗುಂಡಬಾಳ ನದಿ ತುಂಬಿ ಹರಿಯುತ್ತಿವೆ. ಹೊನ್ನಾವರ ತಾಲೂಕಿನ ನದಿತೀರದ ಹಾಗೂ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದ್ದು, 198 ಕುಟುಂಬದಿಂದ 1613 ಜನರು ನೆರೆಸಂತ್ರಸ್ತರಾಗಿದ್ದಾರೆ.

ಮರಿಯಮ್ಮನಹಳ್ಳಿ 14ನೇ ವಾರ್ಡಿಗೆ ನೀರು ಸರಬರಾಜಿಗೆ ಒತ್ತಾಯ

Aug 04 2024, 01:20 AM IST
14ನೇ ವಾರ್ಡಿಗೆ ಸಮರ್ಪಕ ಕುಡಿಯುವ ನೀರು ಸರಬರಾಜಿಗೆ ಒತ್ತಾಯಿಸಿ ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನೀರು ಸಂಗ್ರಹಣಾ ಟ್ಯಾಂಕ್‌ ಸುತ್ತ ಸ್ವಚ್ಛತೆ ಕಾಪಾಡಿ

Aug 04 2024, 01:19 AM IST
ಎಪಿಎಂಸಿ ಆವರಣದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕ್ ನ ಸುತ್ತಮುತ್ತ ಕೊಚ್ಚೇ ನೀರು ನಿಂತುಕೊಂಡು ಸೊಳ್ಳೆಗಳ ಲಾರ್ವ ಉತ್ಪತ್ಪಿಯಾಗಿದೆ. ಇದನ್ನು ಸ್ವಚ್ಛಗೊಳಿಸಲಾಗದಷ್ಟು ಗುತ್ತಿಗೆದಾರನಿಗೆ ಸಮಸ್ಯೆ ಏನಿದೆ. ಇಂತಹ ಪ್ರದೇಶಗಳನ್ನೇ ಸ್ವಚ್ಛತೆ ಇಲ್ಲದಿದ್ದರೆ ಡೆಂಘೀ ನಿಯಂತ್ರಿಸುವುದಾದರೂ ಹೇಗೆ.

ಬಾಳೆ, ಭತ್ತದ ಗದ್ದೆಗೂ ನುಗ್ಗಿದ ನೀರು!

Aug 04 2024, 01:18 AM IST
ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಹಂಪಿ, ಬುಕ್ಕಸಾಗರ, ವೆಂಕಟಾಪುರ ಭಾಗದಲ್ಲಿ ಬಾಳೆತೋಟ, ಭತ್ತದ ಗದ್ದೆಗಳಿಗೂ ನೀರು ನುಗ್ಗಿದೆ. ಇನ್ನು ಹಂಪಿಯ ಹಲವು ಸ್ಮಾರಕ, ಮಂಟಪಗಳು ಜಲಾವೃತವಾಗಿವೆ.

ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ, ಕುಡಿವ ನೀರು ಸೌಲಭ್ಯಕ್ಕೆ ಆಗ್ರಹ

Aug 04 2024, 01:16 AM IST
ಶಿರಹಟ್ಟಿ ಬಸ್ ನಿಲ್ದಾಣದಲ್ಲಿ ದಿನೆ ದಿನೆ ಜನದಟ್ಟಣೆ

ತುಂಗಭದ್ರಾ ಜಲಾಶಯದಿಂದ 98 ಟಿಎಂಸಿ ನೀರು ನದಿಪಾಲು! ವ್ಯರ್ಥವಾಗಿ, ಡ್ಯಾಂನಲ್ಲಿ ಸಂಗ್ರಹವಾಗುವಷ್ಟು ನೀರು ಖಾಲಿ

Aug 04 2024, 01:16 AM IST

  ಆ. 2ರಂದು 14.722 ಟಿಎಂಸಿ ಮತ್ತು ಆ.3ರಂದು 14.346 ಟಿಎಂಸಿ ನೀರು ನದಿ ಒಡಲು ಸೇರಿದೆ. ಬರೀ ಹದಿನಾಲ್ಕು ದಿನಗಳಲ್ಲೆ 98.127 ಟಿಎಂಸಿಯಷ್ಟು ನೀರು ನದಿ ಪಾಲಾಗಿದೆ.

  • < previous
  • 1
  • ...
  • 76
  • 77
  • 78
  • 79
  • 80
  • 81
  • 82
  • 83
  • 84
  • ...
  • 172
  • next >

More Trending News

Top Stories
ಕೊಡವ ಜನರಲ್ಲಿ ನಾನು ಮೊದಲ ಚಿತ್ರ ನಾಯಕಿ ಎಂದ ರಶ್ಮಿಕಾ : ಕೊಡಗಿನ ನಟಿಯರಿಂದ ತೀವ್ರ ‍ವಿರೋಧ
ಒಂದೇ ಕಾರಲ್ಲಿ ಯತ್ನಾಳ, ರಮೇಶ ರೌಂಡ್ಸ್‌ : ರಾಜಕೀಯ ಕುತೂಹಲ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಇನ್ನೂ ತೀರ್ಮಾನಿಸಿಲ್ಲ : ಮುಷ್ತಾಕ್‌
ಹೃದಯಾಘಾತಕ್ಕೆ ಕೋವಿಡ್‌, ಲಸಿಕೆ ಕಾರಣ ಅಲ್ಲ: ಸಮಿತಿ
ಅಮರನಾಥ ಯಾತ್ರಿಕರಿದ್ದ5 ಬಸ್‌ ಸರಣಿ ಅಪಘಾತ: 36 ಭಕ್ತರಿಗೆ ಸಣ್ಣ ಗಾಯ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved