ಕೂತನೂರಲ್ಲಿ ಹೊಸ ಬೋರ್‌ವೆಲ್ ಕೊರೆದಾಯ್ತು, ನೀರು ಬಂತು: ಪಿಡಿಒ ಕುಮಾರಸ್ವಾಮಿ
Jul 28 2024, 02:03 AM ISTಗುಂಡ್ಲುಪೇಟೆ ತಾಲೂಕಿನ ಕೂತನೂರಲ್ಲಿ ಕುಡಿಯುವ ನೀರಿಗೆ ಬರ ಸುದ್ದಿಯ ಬೆನ್ನಲ್ಲೆ ಗ್ರಾಮದ ಬಳಿ ಶನಿವಾರ ಬೆಳಗ್ಗೆಯೆ ಹೊಸ ಬೋರ್‌ವೆಲ್ ಕೊರೆಸಿ, ನೀರು ಕೂಡ ಮಧ್ಯಾಹ್ನದ ಬಳಿಕ ಬಂದಿದೆ ಎಂದು ಕೂತನೂರು ಗ್ರಾಮ ಪಂಚಾಯಿತಿ ಪಿಡಿಒ ಕುಮಾರಸ್ವಾಮಿ ತಿಳಿಸಿದ್ದಾರೆ.