ಈಗ ನ್ಯಾಯಾಲಯಗಳು ಎಲ್ಲಿವೆ?, ನ್ಯಾಯಾಲಯ ಇಲ್ಲಿದೆ....!
Nov 11 2024, 12:51 AM ISTಈಗ ನ್ಯಾಯಾಲಯಗಳು ಎಲ್ಲಿವೆ? ಎಂದು ಕಕ್ಷಿದಾರರು ಹುಡುಕಾಡುವ ಪರಿಸ್ಥಿತಿ ಇಲ್ಲ. ಏಕೆಂದರೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಪರಿಣಾಮ ಈಗ ಯಾವ ನ್ಯಾಯಾಲಯಗಳು ಎಲ್ಲಿವೆ? ಎಂಬ ನಾಮಫಲಕ ಹಾಕಲಾಗಿದೆ. ಮೈಸೂರಿನಲ್ಲಿ ಒಟ್ಟು 43 ನ್ಯಾಯಾಲಯಗಳಿವೆ. ಚಾಮರಾಜಪುರಂ ನ ಕೃಷ್ಣರಾಜ ಬೂಲ್ ವಾರ್ಡ್ ರಸ್ತೆಯಲ್ಲಿ ನ್ಯಾಯಾಲಯಗಳ ಪಾರಂಪರಿಕ ಕಟ್ಟಡವಿದೆ.ಈ ಪಾರಂಪರಿಕ ನ್ಯಾಯಾಲಯಗಳ ಆವರಣದಲ್ಲಿ ಒಟ್ಟು 23 ನ್ಯಾಯಾಲಯಗಳಿವೆ.