ಬೈಕ್‌ಗಳಲ್ಲಿ ತ್ರಿಬಲ್ ರೈಡಿಂಗ್ ಕಂಡಲ್ಲಿ ತಕ್ಷಣವೇ ಪ್ರಕರಣ ದಾಖಲು: ಪಿಎಸ್‌ಐ ಎಚ್ಚರಿಕೆ
Jun 13 2024, 12:52 AM ISTಬಕ್ರೀದ್ ಹಬ್ಬದ ನೆಪದಲ್ಲಿ ಕಾನೂನು ವಿರೋಧವಾಗಿ ಯುವಕರು ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಮಾಡುವುದು ನಡೆಯುತ್ತಿದ್ದು, ಇಂಥ ಉಲ್ಲಂಘನೆ ಕಂಡಲ್ಲಿ ತಕ್ಷಣವೇ ಪ್ರಕರಣ ದಾಖಲು ಮಾಡಲಾಗುತ್ತದ ಎಂದು ಪಿಎಸ್‌ಐ ಪ್ರಭು ಕೆಳಗಿನಮನಿ ಮಲೇಬೆನ್ನೂರಲ್ಲಿ ಎಚ್ಚರಿಸಿದ್ದಾರೆ.