ಪ್ರತಿಯೊಬ್ಬರಿಗೂ ಕಾನೂನು ಅರಿವು ಅವಶ್ಯಕ: ಪಿಎಸ್‌ಐ ಈರಪ್ಪ ರಿತ್ತಿ
Jan 15 2024, 01:45 AM ISTಸಮಾಜದಲ್ಲಿ ಪ್ರತಿಯೊಬ್ಬರೂ ವ್ಯವಸ್ಥಿತವಾಗಿ ಬದುಕುವುದರ ಜೊತೆಗೆ ಶಾಂತಿ, ಸುವ್ಯವಸ್ಥೆ, ಭ್ರಾತೃತ್ವದೊಂದಿಗೆ ಬದುಕಲು ಕಾನೂನನ್ನು ತಪ್ಪದೇ ಪ್ರತಿಯೊಬ್ಬರೂ ಅರಿತುಕೊಳ್ಳುವುದು ಬಹು ಮುಖ್ಯವಾಗಿದೆ. ಕಾನೂನು ಅರಿವು- ನೆರವು ಎಲ್ಲರಿಗೂ ಅಗತ್ಯ ಎಂದು ಪಿಎಸ್‌ಐ ಈರಪ್ಪ ರಿತ್ತಿ ಹೇಳಿದರು.