ಮಹಿಳೆಯರು ಸಾಧನೆ ಮಾಡದ ಕ್ಷೇತ್ರಗಳೇ ಇಲ್ಲ-ಪಿಎಸ್‌ಐ ಸವಿತಾ
Mar 10 2024, 01:48 AM ISTಭಾರತದ ಮೇಲೆ ಆಕ್ರಮಣ ಮಾಡಿ ಲೂಟಿಗೈದು, ಮಹಿಳೆಯರ ಮಾನಹರಣ ಮಾಡಿದ ಔರಂಗಜೇಬ, ಘಜನಿ ಮಹಮ್ಮದ ಇವರೆಲ್ಲರ ವಿರುದ್ಧ ಮಹಿಳೆಯರೇ ಹೋರಾಡಿದ್ದಾರೆ. ಸಾಧನೆ ಮಾಡದ ಕ್ಷೇತ್ರಗಳೇ ಇಲ್ಲ. ಸಾಧನೆ ಮಾಡುವಲ್ಲಿ ಪುರುಷರು ಹಿಂದೆ ಬಿದ್ದಿದ್ದಾರೆ.