ವೈಯಕ್ತಿಕ ಬದುಕು ಬದಿಗಿಟ್ಟು ಸಮಾಜಕ್ಕಾಗಿ ಬದುಕುತ್ತಿರುವ ಪೊಲೀಸರು: ಶಿವರಾಜು
Apr 03 2024, 01:33 AM ISTಶಿಸ್ತು ಸಂಯಮ, ಸಮಯ ಪಾಲನೆಯು ಪೊಲೀಸ್ ಇಲಾಖೆಯ ಬೆನ್ನೆಲುಬು. ಇದರ ಪಾಲನೆಯಿಂದ ವೈಯಕ್ತಿಕ ಬೆಳವಣಿಗೆಯೂ ಆಗುತ್ತದೆ. ನಿವೃತ್ತ ಅಧಿಕಾರಿಗಳ ಕಲ್ಯಾಣಕ್ಕಾಗಿ ಪೊಲೀಸ್ ಧ್ವಜ ಮಾರಾಟ ಮಾಡುತ್ತಿದ್ದು, ಕರ್ತವ್ಯ ನಿರತರು ಹೆಚ್ಚಿನ ಧ್ವಜ ಮಾರಾಟ ಮಾಡಿ