ಲಾಠಿ ಬಿಟ್ಟು ಬಣ್ಣಗಳ ಹಿಡಿದ ಪೊಲೀಸರು
Mar 19 2025, 12:34 AM ISTಕಾಮದಹನ, ಹೋಳಿ ಹಬ್ಬದ ವೇಳೆ ಬಂದೋಬಸ್ತ್ ಕರ್ತವ್ಯದಲ್ಲಿ ತೊಡಗಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನಗರದ ಡಿಎಆರ್ ಕಚೇರಿ ಆವರಣದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಸಂಭ್ರಮದಿಂದ ಬಣ್ಣಗಳ ಎರಚಿ ಸಂಭ್ರಮದಿಂದ ಹೋಳಿ ಆಚರಿಸಿದರು.