ಕಾಗೇಹಳ್ಳ ಒತ್ತುವರಿ ತೆರವಿಗೆ ಕಳ್ಳ ಪೊಲೀಸ್ ಆಟ
May 07 2024, 01:01 AM ISTಗುಂಡ್ಲುಪೇಟೆ ಪೊಲೀಸರು ಪೊಲೀಸ್ ಠಾಣೆಯ ಹಿಂಬದಿ ಕಾಗೇಹಳ್ಳ ಒತ್ತುವರಿ ಮಾಡಿಕೊಂಡಿದ್ದರಿಂದಲೇ ಪಟ್ಟಣದ ಮಡಹಳ್ಳಿ ಸರ್ಕಲ್ನಲ್ಲಿ ಮಳೆ ನೀರು ನಿಲ್ಲುತ್ತದೆ, ಒತ್ತುವರಿ ತೆರವುಗೊಳಿಸಬೇಕೆಂದು 9 ತಿಂಗಳ ಹಿಂದೆಯೇ ತಹಸೀಲ್ದಾರ್ ನೋಟೀಸ್ ನೀಡಿದ್ದಾರೆ ತೆರವುಗೊಳಿಸಬೇಕಾದ ಕಸಬಾ ರಾಜಸ್ವ ನಿರೀಕ್ಷಕ ಹಾಗೂ ಪೊಲೀಸರು ಕಳ್ಳ, ಪೊಲೀಸ್ ಆಟ ಆಡುತ್ತಿದ್ದಾರೆ.