ಶ್ರೇಷ್ಠ ಕಲಾ ಪ್ರಶಸ್ತಿ ಸ್ಥಾಪನೆ ಶಾಘನೀಯ: ಪ್ರೊ.ಬಿ.ಡಿ.ಕುಂಬಾರ
Oct 05 2024, 01:43 AM ISTದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಕಲಾವಿದರನ್ನು ಕಾಲೇಜಿಗೆ ಕರೆಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದಕ್ಕೆ ಹಿರಿಯ ಪ್ರಾಧ್ಯಾಪಕರು ಹಾಗೂ ದಾವಣಗೆರೆ ವಿ.ವಿ.ಯ ಸಹಕಾರ ಇರಲಿದೆ ಎಂದು ದಾವಣಗೆರೆ ವಿವಿ ಉಪಕುಲಪತಿ ಪ್ರೊ. ಬಿ.ಡಿ. ಕುಂಬಾರ್ ದಾವಣಗೆರೆಯಲ್ಲಿ ಹೇಳಿದ್ದಾರೆ.