• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಲಬುರಗಿ ರಂಗಮಾಧ್ಯಮಕ್ಕೆ 50ರ ಸಂಭ್ರಮ: ರಂಗ ಸುವರ್ಣ ಪ್ರಶಸ್ತಿ ಪ್ರದಾನ

Jul 18 2024, 01:35 AM IST
ಕಲಬುರಗಿಯ ಹವ್ಯಾಸಿ ನಾಟಕ ಸಂಸ್ಥೆ ರಂಗಮಾಧ್ಯಮಕ್ಕೀಗ ಬರೋಬ್ಬರಿ 50 ತುಂಬಿದೆ. ಈ ತನ್ನ ‘ಸುವರ್ಣ ಮಹೋತ್ಸವದ’ ಆಚರಣೆಯನ್ನು ಅರ್ಥಪೂರ್ಣಗೊಳಿಸಲು ಹಾಗೂ ಸಂಭ್ರಮ ಹೆಚ್ಚಿಸಲು ವಿವಿಧ ಕ್ಷೇತ್ರಗಳಲ್ಲಿನ ಐವರಿಗೆ ರಂಗ ಸುವರ್ಣ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

ಕಲಬುರಗಿಯಲ್ಲಿಂದು ಸಾಧಕ ಕಲಾವಿದರಿಗೆ ರಂಗಸಂಗಮ ಪ್ರಶಸ್ತಿ ಪ್ರದಾನ

Jul 18 2024, 01:33 AM IST
ಕಲಬುರಗಿ ಭಾಗದಲ್ಲಿ ರಂಗಕಲೆಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ರಂಗ ಸಂಗಮ ಕಲಾ ಸಂಸ್ಥೆ ತನ್ನ ವಾರ್ಷಿಕ ರಂಗ ಪುರಸ್ಕಾರ ಪ್ರದಾನಕ್ಕೆ ಸಜ್ಜಾಗಿದೆ. ಜು.18ರಂದು ಬೆ.10.30ಕ್ಕೆ ಎಸ್.ಬಿ. ಜಂಗಮಶೆಟ್ಟಿ, ಸುಭದ್ರಾದೇವಿ ಜಂಗಮಶೆಟ್ಟಿ ಸ್ಮರಣಾರ್ಥ ರಾಜ್ಯ ಮಟ್ಟದ ರಂಗ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಹಾರ್ಮೋನಿಯಂ ಕಲಾವಿದನಿಗೆ ಕೌಜಲಗಿ ನಿಂಗಪ್ಪ ಪ್ರಶಸ್ತಿ

Jul 17 2024, 12:56 AM IST
ಮಹಾಲಿಂಗಪುರ: ಸಮೀಪದ ಮದಭಾಂವಿ ಗ್ರಾಮದ ಪೇಟೆ ಮಾಸ್ತರ್ ಎಂಬ ಖ್ಯಾತಿ ಪಡೆದಿರುವ ಹಾರ್ಮೋನಿಯಂ ಕಲಾವಿದ ರಾಮಪ್ಪ ನಿಂಗಪ್ಪ ಮಾಳಿ ಅವರಿಗೆ ಕೌಜಲಗಿ ನಿಂಗಮ್ಮ ಪ್ರಶಸ್ತಿ ದೊರೆತಿದೆ. ಬಾಗಲಕೋಟ ಜಿಲ್ಲಾ ಸಂಚಲನದಲ್ಲಿ, ಬ್ಯಾಕೋಡ ಗ್ರಾಮದ ಲಕ್ಕಮ್ಮದೇವಿ ಕಲಾಪೋಷಕ ಸಂಘದವರು ಬಾದಾಮಿಯಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ದ್ವಿತೀಯ ಬಯಲಾಟ ಉತ್ಸವ, 4ನೇ ಜಾನಪದ ನೃತ್ಯ ಕಲಾ ಉತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಹಿರಿಯ ರಂಗಕರ್ಮಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸದಾನಂದ ಸುವರ್ಣ ಇನ್ನಿಲ್ಲ

Jul 17 2024, 12:50 AM IST
ಜು.17 ರಂದು ಮಂಗಳೂರು ಪುರಭವನದಲ್ಲಿ ಮಧ್ಯಾಹ್ನ 1 ರಿಂದ 3 ಗಂಟೆ ತನಕ ಮೃತರ ಸಾರ್ವಜನಿಕ ಅಂತಿಮ ದರ್ಶನ ನಡೆಯಲಿದ್ದು, ಬಳಿಕ ಅವರ ಇಚ್ಛೆಯಂತೆ ದೇಹದಾನ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

21ಕ್ಕೆ ಡಾ.ಎಂ. ಉಷಾಗೆ ವಿಜಯಾದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ

Jul 17 2024, 12:48 AM IST
ಶಿವಮೊಗ್ಗದ 'ಅಹರ್ನಿಶಿ' ಪ್ರಕಾಶನ ಪ್ರಕಟಿಸಿರುವ ಉಷಾ ಅವರ 'ಬಾಳಬಟ್ಟೆ' ಕಾದಂಬರಿಯನ್ನು 25 ಸಾವಿರ ರು. ನಗದು ಬಹುಮಾನ, ಫಲಕವನ್ನು ಒಳಗೊಂಡ ಈ ಪ್ರಶಸ್ತಿಗೆ ಆಯ್ಕೆ

ಕೆ.ವಿ.ಶಂಕರಗೌಡರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕಾರ ನಾನೇ ಭಾಗ್ಯಶಾಲಿ: ರಾಜಪ್ಪ ದಳವಾಯಿ

Jul 16 2024, 12:38 AM IST
ಒಬ್ಬ ಕವಿ ಬರೆದಿರುವ ಹಾಗೆ ಮೂರು ಗಜದ ಟೇಪಿನಲ್ಲಿ ಅಳೆಯ ಬಹುದೇ ಆಕಾಶವ ಎನ್ನುವ ಮಾತಿನಷ್ಟೇ ಅದ್ಭುತವಾದ ಜೀವನ ಶಂಕರಗೌಡರದ್ದು. ಎಂಜಿನಿಯರ್ ಕಾಲೇಜಿನ್ನು ಕಟ್ಟಲು ಎಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವುದು ಸಹ ಇದರಲ್ಲಿದೆ. ಬಿಎ, ಬಿಎಸ್ಸಿ, ಬಿಇಡಿ ಸೇರಿದಂತೆ ಶೈಕ್ಷಣಿಕವಾಗಿ ಯಾವ ಕೋರ್ಸ್‌ನ್ನು ತೆರೆದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.

ಡಾ. ಕುಮಾರ್‌ ಗೆ ವಿಕಾಸಶ್ರೀ ಪ್ರಶಸ್ತಿ ಪ್ರದಾನ

Jul 15 2024, 01:55 AM IST
ಕೆ.ಎಚ್. ರಾಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಈ ಸಮಾರಂಭ

ಮದ್ದಳೆಗಾರ ಪದ್ಮನಾಭ ಪಕ್ಷಿಕೆರೆಗೆ ಗುರುದೇವ ಕಲಾ ಪ್ರಶಸ್ತಿ

Jul 15 2024, 01:52 AM IST
ತಾಳಮದ್ದಳೆಗಳನ್ನು ತುಳುನಾಡು, ಮುಂಬೈ, ದುಬೈ, ಅಬುದಾಬಿ, ಮಸ್ಕತ್ ಗಳಲ್ಲಿ ಸಂಘಟಿಸಿರುವ, ಪಕ್ಷಿಕೆರೆ ಶನೀಶ್ವರ ಭಕ್ತ ವೃoದದ ಪ್ರಧಾನ ಸಂಚಾಲಕ ಪದ್ಮನಾಭ ಶೆಟ್ಟಿಗಾರರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.

ಸಿದ್ದಾರ್ಥ ಬಸರಿಗಿಡಗೆ ಶಂಕರನಾಗ್ ಪ್ರಶಸ್ತಿ ಪ್ರದಾನ

Jul 15 2024, 01:50 AM IST
ಅಫಜಲ್ಪುರ ತಾಲೂಕಿನ ಬಡದಾಳ ಜಿ.ಪಂ ಮತಕ್ಷೇತ್ರದ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಸಿದ್ದಾರ್ಥ ಬಸರಿಗಿಡ ಅವರಿಗೆ ಬೆಂಗಳೂರಿನ ಆಟೋರಾಜ ಶಂಕರನಾಗ ಅಭಿಮಾನಿಗಳ ಸಂಘದವರು ಕೊಡಮಾಡುವ ವಾರ್ಷಿಕ ಶಂಕರನಾಗ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇನ್ನರ್‌ವೀಲ್‌ ಕ್ಲಬ್‌ ಅಧ್ಯಕ್ಷೆ ಸಂಧ್ಯಾರಾಣಿಗೆ ‘ವಿಕಾಸ ಶ್ರೀ’ ಪ್ರಶಸ್ತಿ

Jul 14 2024, 01:38 AM IST
ಮೈಸೂರಿನ ದಿ ಪ್ರೆಸಿಡೆಂಟ್ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಮಲ್ಟಿಸ್ಪೆಷಲಿಸ್ಟ್ ಆಸ್ಪತ್ರೆ ಮುಖ್ಯಸ್ಥರಾದ ಎಸ್.ಪಿ. ಯೋಗಣ್ಣ ಪ್ರಶಸ್ತಿ ನೀಡಿ ಗೌರವಿಸಿದರು.
  • < previous
  • 1
  • ...
  • 51
  • 52
  • 53
  • 54
  • 55
  • 56
  • 57
  • 58
  • 59
  • ...
  • 83
  • next >

More Trending News

Top Stories
ಮಾರುಕಟ್ಟೆಯಲ್ಲಿ ‘ಸಿಂದೂರ ಸೀರೆ’ಗೆ ಬೇಡಿಕೆ!
ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳ : ಸಂಪುಟ ಸಭೆ ಮಹತ್ವದ ತೀರ್ಮಾನ
ಭಾರತವನ್ನು ಮತ್ತೆ ಕೆಣಕಿದ ಪಾಪಿ । ನಿನ್ನೆ ರಾತ್ರಿ 26 ಸ್ಥಳಗಳಿಗೆ ಡ್ರೋನ್‌ ದಾಳಿ
ಅಂಗವಿಕಲ ಅಧಿಕಾರಿಗಳಿಗೆ ಬಡ್ತಿಯಲ್ಲಿ 4% ಮೀಸಲಾತಿ - ಗ್ರೂಪ್‌ ಎ, ಬಿ ಕಿರಿಯ ಶ್ರೇಣಿಯವರಿಗೆ ಲಾಭ
ಯುದ್ಧ ಬೇಡ, ಶಾಂತಿ ಬೇಕು: ಒಮರ್, ಮುಫ್ತಿ ಸಲಹೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved