ಶಿವಾಚಾರ್ಯ ಶ್ರೀಗಳಿಗೆ ಫ.ಗು ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ
Jun 25 2024, 12:34 AM ISTಫ.ಗು ಹಳಕಟ್ಟಿಯವರು ವಚನ ಸಾಹಿತ್ಯ ಸಂರಕ್ಷಣೆಗಾಗಿ ತಮ್ಮ ತನು, ಮನ, ಧನ ಸಮರ್ಪಿಸಿಕೊಂಡವರು. ಅವರ ಪ್ರಯತ್ನ ಪರಿಶ್ರಮ ಇಲ್ಲದಿದ್ದರೆ ಅಮೂಲ್ಯ ವಚನ ಸಾಹಿತ್ಯ ಬೆಳಕು ಕಾಣುವುದು ಕಷ್ಟಸಾಧ್ಯವಾಗಿತ್ತು. ವಚನ ಸಾಹಿತ್ಯ, ಸಂಶೋಧನೆ, ಸಂರಕ್ಷಣೆ, ಪ್ರಕಟಣೆಗಾಗಿ ಅವರು ತಮ್ಮ ಮನೆಯನ್ನೇ ಮಾರಿದರು.