ರೋಟರಿ ಸಿಲ್ಕ್ ಸಿಟಿಗೆ 22ಕ್ಕೂ ಹೆಚ್ಚು ಪ್ರಶಸ್ತಿ: ಸುನಿಲ್
Jul 09 2024, 12:51 AM ISTಮೇಕೆದಾಟು ಸಂಗಮದ ಜಿಎಸ್ಆರ್ ಆಗಿ ಗೋಪಾಲ್ ಅವರು ಹೊಸ ಕ್ಲಬ್ ಅನ್ನು ಸ್ಥಾಪಿಸಿದ್ದಾರೆ. ಅವರಿಗೆ ರೋಟರಿ ಜಿಲ್ಲಾ 3191 ಕಡೆಯಿಂದ ನ್ಯೂ ಕ್ಲಬ್ ಅಡ್ವೈಸರ್ ಪ್ರಶಸ್ತಿ ಲಭಿಸಿದರೆ, ಲತಾ ಗೋಪಾಲ್ ಅವರಿಗೆ ಬೆಸ್ಟ್ ಅಡ್ವೈಸರ್ ಪಲ್ಸ್ ಪೊಲಿಯೋ ಅವಾರ್ಡ್, ಎ.ಜಿ.ರವಿಕುಮಾರ್ ಅವರಿಗೆ ಬೆಸ್ಟ್ ಗವರ್ನರ್ ಅವಾರ್ಡ್ ದೊರಕಿದೆ.