ತಾಯಿ ಎದೆಹಾಲು ದ್ರವರೂಪದ ಬಂಗಾರ: ಡಾ. ಆಶಾ ಬೆನಕಪ್ಪ
Dec 25 2023, 01:32 AM ISTಮಕ್ಕಳ ಹಡೆಯುವ ತಾಯಂದಿರಿಗೆ ತಮ್ಮ ಎದೆಹಾಲು ಶಿಶುವಿಗೆ ದ್ರವರೂಪದ ಬಂಗಾರ ಎಂಬುದೇ ಮರೆತಿರುತ್ತಾರೆ. ಮಗುವಿನ ಸಮಗ್ರ ಆರೋಗ್ಯಾಭಿವೃದ್ಧಿಗೆ ಈ ಎದೆ ಹಾಲೇ ಮೂಲಾಧಾರ ಆಗಿರುತ್ತದೆ ಎಂದು ಖ್ಯಾತ ಮಕ್ಕಳ ಹಿರಿಯ ವೈದ್ಯೆ ಡಾ. ಆಶಾ ಬೆನಕಪ್ಪ ಹೇಳಿದ್ದಾರೆ.