ಶಕ್ತಿ ಯೋಜನೆಯಡಿ ಹೊಸನಗರ ತಾಲೂಕಿಗೆ 20 ಸರ್ಕಾರಿ ಬಸ್
Feb 11 2024, 01:49 AM ISTಗ್ಯಾರಂಟಿ ಯೋಜನೆಯಲ್ಲಿ ಮಧ್ಯವರ್ತಿ, ಏಜೆನ್ಸಿಗಳ ಹಾವಳಿ ಇಲ್ಲ. ನೇರವಾಗಿ ಫಲಾನುಭವಿಗಳಿಗೆ ದೊರೆಯುತ್ತಿದೆ. ತಾಲೂಕಿಗೆ ಶಕ್ತಿ ಯೋಜನೆಯಡಿ 20 ಬಸ್ಸುಗಳ ಸೌಲಭ್ಯ ಕಲ್ಪಿಸಲಾಗುವುದು. ಅರ್ಹರಿಗೆ ಸರ್ಕಾರವು 5 ಗ್ಯಾರಂಟಿ ಯೋಜನೆಗಾಗಿ ₹58 ಕೋಟಿ ಸಾವಿರ ವೆಚ್ಚ ಮಾಡಲಿದೆ. ದೇಶದಲ್ಲಿ ಇದು ಅತಿ ದೊಡ್ಡ ಯೋಜನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೊಸನಗರದಲ್ಲಿ ಹೇಳಿದ್ದಾರೆ.