ಹಳೆ ತೇಗೂರಿಗೆ ನೇರ ಬಸ್ ಸೌಲಭ್ಯ ಕಲ್ಪಿಸಿ
Jun 27 2024, 01:15 AM ISTಸರ್ವರಿಗೂ ಶಿಕ್ಷಣ ಒದಗಿಸಬೇಕೆಂದರೆ ಶಾಲಾ-ಕಾಲೇಜು ಎಷ್ಟು ಅವಶ್ಯಕವೋ, ವ್ಯವಸ್ಥಿತ ಸಾರಿಗೆಯೂ ಅಷ್ಟೇ ಅವಶ್ಯಕ. ಅಂತೆಯೇ ಹಳೆ ತೇಗೋರಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಆಗಮಿಸುತ್ತಾರೆ. ಆದರೆ, ಶಾಲೆಗೆ ಬರಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ.