ಉಪರಾಷ್ಟ್ರಪತಿ ಅಣಕ: ಕಾಂಗ್ರೆಸ್ನಡೆಗೆ ಬಿಜೆಪಿ ಯುವಮೋರ್ಚಾ ಕಿಡಿ
Dec 22 2023, 01:30 AM ISTಸಂಸತ್ತಿನ ಒಳಗೆ ಪರಿಚಿತರು ಪ್ರವೇಶ ಮಾಡಿ ಹೊಗೆಬಾಂಬೆ ಸ್ಫೋಟಿಸಿರುವುದನ್ನು ನೆಪ ಮಾಡಿಕೊಂಡು, ಚರ್ಚೆಗೂ ಅವಕಾಶ ಕೊಡದೇ ಉಪ ಸಭಾಪತಿಗಳಿಗೆ ಅಗೌರವ ತೋರಿ ಸಂವಿಧಾನದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದೆ.