ಬೆಳಗಾವಿ ಅವೃದ್ಧಿಯಲ್ಲಿ ರುದ್ರಾಕ್ಷಿ ಮಠ ಪಾತ್ರ ಹಿರಿದು
Jun 23 2024, 02:07 AM ISTನಾಡಿನ ಜನತೆಗೆ ಅನ್ನ, ಅರಿವು, ಅಕ್ಷರ ದಾಸೋಹ ನೀಡುತ್ತಾ ಕನ್ನಡ ಉಳಿಸಿ ಬೆಳೆಸುವುದರ ಜೊತೆಗೆ ಬೆಳಗಾವಿಯ ಅಭಿವೃದ್ಧಿಯಾಗುವಲ್ಲಿ ನಾಗನೂರು ರುದ್ರಾಕ್ಷಿ ಮಠದ ಪಾತ್ರ ಹಿರಿದಾಗಿದೆ ಎಂದು ಬೆಳಗಾವಿ ನೂತನ ಸಂಸದ ಜಗದೀಶ ಶೆಟ್ಟರ ಹೇಳಿದರು.