ವಿಧಾನ ಪರಿಷತ್ ಸ್ಥಾನ: ನಾಯಕರ ಅಭಿಪ್ರಾಯ ಸಂಗ್ರಹಿಸಿದ ಬೊಮ್ಮಾಯಿ
Sep 06 2024, 01:02 AM IST ಪ್ರಮುಖವಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಉಡುಪಿಯ ಪ್ರಮೋದ್ ಮಧ್ವರಾಜ್, ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೆಸರು ಪ್ರಧಾನವಾಗಿ ಕೇಳಿಬರುತ್ತಿದೆ. ಉಳಿದ ಐದಾರು ಮಂದಿ ಮುಖಂಡರೂ ಆಕಾಂಕ್ಷಿಗಳಾಗಿದ್ದಾರೆ.