ಅಪಪ್ರಚಾರದ ನಡುವೆಯೂ ದೇಶದ ಸುಭದ್ರತೆಗಾಗಿ ಜನ ಮತ ಹಾಕಿದ್ದಾರೆ-ಸಂಸದ ಬೊಮ್ಮಾಯಿ
Jun 22 2024, 12:46 AM ISTಕಾಂಗ್ರೆಸ್ ಸರ್ಕಾರದ ಖಜಾನೆಯ ದುರುಪಯೋಗ, ಅಧಿಕಾರದ ದುರುಪಯೋಗ, ಅಪಪ್ರಚಾರದ ನಡುವೆಯೂ ಮತದಾರರು ದೇಶದ ಸುಭದ್ರತೆಗಾಗಿ ಮತ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.