ದಾವಣಗೆರೆಯಲ್ಲಿ ಚಿನ್ನ ಕದ್ದು, ಅಡ ಇಟ್ಟಿದ್ದ ಬ್ಯಾಂಕ್ ನೌಕರನ ಬಂಧನ
May 15 2025, 01:31 AM ISTಆನ್ ಲೈನ್ ಗೇಮ್ ಹಾಗೂ ಗೋವಾದಲ್ಲಿ ಮೋಜು ಮಸ್ತಿ ಮಾಡಲು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಲ್ಲೇ 3.5 ಕೆಜಿ ಚಿನ್ನಾಭರಣ ಕಳವು ಮಾಡಿ, ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು, ಅದೇ ಬ್ಯಾಂಕ್‌ನಿಂದ ಕೋಟ್ಯಂತರ ರು. ಸಾಲ ಪಡೆದಿದ್ದ ಮಹಾನ್ ಚಾಲಕಿ ನೌಕರರನ್ನು ಇಲ್ಲಿನ ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.