ಸಿ.ಎಸ್. ಆರ್. ಫಂಡ್ ಆರಂಭಕ್ಕೆ ಸ್ಫೂರ್ತಿಯಾದ ಸೊಸೈಟಿ ಬ್ಯಾಂಕ್ : ವೀರಪ್ಪ ಮೊಯಿಲಿ
Nov 15 2024, 12:33 AM ISTಕಳೆದ ೫೩ ವರ್ಷದಿಂದ ಸೊಸೈಟಿ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಟಿಎಪಿಎಂಎಸ್, ಎಪಿಎಂಸಿ, ಇತ್ಯಾದಿಗಳ ನಿರ್ದೇಶಕರಾಗಿದ್ದ ಹಿರಿಯ ಸಹಕಾರಿ ಎಂ. ಗಣೇಶ್ ನಾಯಕ್ ಅವರಿಗೆ ಈ ಬಾರಿ 10ನೇ ವರ್ಷದ ಸಹಕಾರ ಕಲ್ಪವೃಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.