21ರಂದು ಮಡಿಕೇರಿ ಪಟ್ಟಣ ಬ್ಯಾಂಕ್ ಮಹಾಸಭೆ
Sep 19 2024, 01:47 AM ISTಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 1.17 ಕೋಟಿ ರು. ಒಟ್ಟು ಲಾಭ ಗಳಿಸಿದ್ದು, ತೆರಿಗೆ ಮತ್ತು ಇತರ ಬಾಪುಗಳಿಗೆ ಕಾದಿರಿಸಿದ ನಂತರ 33.09 ಲಕ್ಷ ರು. ನಷ್ಟು ನಿವ್ವಳ ಲಾಭದಲ್ಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಜಿ.ಎಂ. ಸತೀಶ್ ಪೈ ತಿಳಿಸಿದ್ದಾರೆ.