ಕರ್ಣಾಟಕ ಬ್ಯಾಂಕ್ ಅರ್ಧ ವಾರ್ಷಿಕ ಫಲಿತಾಂಶ: 736.40 ಕೋಟಿ ರು. ನಿವ್ವಳ ಲಾಭ
Oct 24 2024, 12:46 AM ISTಬ್ಯಾಂಕಿನ ಸಿಇಒ ಶ್ರೀ ಕೃಷ್ಣನ್ ಎಚ್, ಬ್ಯಾಂಕ್ ಉತ್ತಮ ಆರ್ಥಿಕ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ. ಮುಂದಿನ ಬೆಳವಣಿಗೆಗೆ ನಿರಂತರ ಪ್ರಯತ್ನ ಮಾಡುತ್ತೇವೆ. ಕರ್ಣಾಟಕ ಬ್ಯಾಂಕ್, ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆಗಾಗಿ ತಂತ್ರಜ್ಞಾನದ ಮೂಲಕ ಪ್ರಗತಿ ಸಾಧಿಸಲು ಬದ್ಧವಾಗಿದೆ ಎಂದರು.