27.17 ಲಕ್ಷ ಲಾಭದಲ್ಲಿ ಮಲ್ಲಾಪುರ ಅರ್ಬನ್ ಬ್ಯಾಂಕ
Sep 22 2024, 01:46 AM ISTದಿ.ಮಲ್ಲಾಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ 2023-24ನೇ ಸಾಲಿನ ವರ್ಷಾಂತ್ಯದಲ್ಲಿ ₹27,17,849 ನಿವ್ವಳ ಲಾಭ ಗಳಿಸಿ ಪ್ರಗತಿಯಲ್ಲಿದೆ. ಗ್ರಾಹಕರು ಪಡೆದ ಸಾಲವನ್ನು ಮರುಪಾವತಿಸಿದರೆ ಮತ್ತಷ್ಟು ಉನ್ನತಿ ಹೊಂದಲಿದೆ ಎಂದು ಬ್ಯಾಂಕ ಅಧ್ಯಕ್ಷ ರಮೇಶ ತುಕ್ಕಾನಟ್ಟಿ ಹೇಳಿದರು.