ಎಂ.ಸಿ.ಸಿ. ಬ್ಯಾಂಕ್: 10.45 ಕೋಟಿ ರು. ನಿವ್ವಳ ಲಾಭ, ಶೇ.10 ಲಾಭಾಂಶ ಘೋಷಣೆ
Mar 02 2025, 01:19 AM ISTಎಂ.ಸಿ.ಸಿ. ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸುತ್ತಿದ್ದು ೨೦೨೩-೨೪ನೇ ವಿತ್ತೀಯ ವರ್ಷದಲ್ಲಿ ಶೇಕಡಾ ೧೦ ಲಾಭಾಂಶ ಘೋಷಿಸಿದೆ. ೨೦೨೩-೨೪ನೇ ವಿತ್ತೀಯ ವರ್ಷದಲ್ಲಿ ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಬ್ಯಾಂಕಿನ ನಿವ್ವಳ ಲಾಭ ೧೦.೪೫ ಕೋಟಿ ರು. ಆಗಿರುತ್ತದೆ.