• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಭಾರತ ಮತ್ತು ಚೀನಾ ನಡುವಿನ ಹೊಸ ಒಪ್ಪಂದ - ಪೂರ್ವ ಲಡಾಖ್‌ನಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆ ಸುಗಮ

Oct 27 2024, 02:32 AM IST
ಭಾರತ ಮತ್ತು ಚೀನಾ ನಡುವಿನ ಹೊಸ ಒಪ್ಪಂದದಂತೆ ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ಸೇನಾ ಹಿಂತೆಗೆತ ಪ್ರಕ್ರಿಯೆ ಆರಂಭವಾಗಿದ್ದು, ಇದು ಸುಗಮವಾಗಿ ನಡೆಯುತ್ತಿದೆ ಎಂದು ಚೀನಾ ಹೇಳಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಫೈನಲ್‌ ಹಾದಿ ಕಠಿಣ: ಹೇಗಿದೆ ಲೆಕ್ಕಾಚಾರ?

Oct 27 2024, 02:23 AM IST
ತಂಡಕ್ಕೆ ಇನ್ನು ಒಟ್ಟು 6 ಟೆಸ್ಟ್‌(ನ್ಯೂಜಿಲೆಂಡ್‌ ವಿರುದ್ಧ 1, ಆಸ್ಟ್ರೇಲಿಯಾ ವಿರುದ್ಧ 5) ಪಂದ್ಯಗಳು ಬಾಕಿಯಿದ್ದು, ಫೈನಲ್‌ಗೇರಬೇಕಿದ್ದರೆ ಕನಿಷ್ಠ 4ರಲ್ಲಿ ಗೆಲುವು ಸಾಧಿಸಬೇಕಿದೆ.

ಭಾರತ ಹಾಗೂ ಚೀನಾ ನಡುವಿನ ಪೂರ್ವ ಲಡಾಖ್‌ ಪ್ರದೇಶದ ಗಡಿಯಲ್ಲಿ ಇನ್ನು ಸಂಪೂರ್ಣ ಶಾಂತಿ

Oct 26 2024, 01:05 AM IST
ಭಾರತ ಹಾಗೂ ಚೀನಾ ನಡುವಿನ ಪೂರ್ವ ಲಡಾಖ್‌ ಪ್ರದೇಶದ ಗಡಿಯಲ್ಲಿ ಎರಡೂ ದೇಶಗಳು ತಮ್ಮ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿವೆ.

ಉದಯೋನ್ಮುಖರ ಏಷ್ಯಾಕಪ್‌ ಟಿ 20 : ಸೆಮೀಸಲ್ಲಿ ಐಪಿಎಲ್‌ ಸ್ಟಾರ್‌ಗಳಿದ್ದರೂ ಸೋತ ಭಾರತ

Oct 26 2024, 12:56 AM IST
ಐಪಿಎಲ್‌ ಸ್ಟಾರ್‌ಗಳಿದ್ದರೂ ಸೋತ ಭಾರತ. ಅಫ್ಘಾನಿಸ್ತಾನದಿಂದ ಭರ್ಜರಿ ಪ್ರದರ್ಶನ. ತಿಲಕ್‌ ವರ್ಮಾ ಪಡೆಗೆ ಭಾರಿ ನಿರಾಸೆ.

ಪುಣೆ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ ಸ್ಪಿನ್‌ ದಾಳಿಗೆ ಭಾರತ ತತ್ತರ - ಕೇವಲ 156 ರನ್‌ಗೆ ಆಲೌಟ್‌

Oct 26 2024, 12:55 AM IST

ಪುಣೆಯಲ್ಲಿ ಸ್ಪಿನ್‌ ಟೆಸ್ಟ್‌ ಫೇಲಾದ ಟೀಂ ಇಂಡಿಯಾ. ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ನ ವೇಗದ ಬೌಲಿಂಗ್‌ ಎದುರು ಕುಸಿದಿದ್ದ ಭಾರತ 2ನೇ ಟೆಸ್ಟ್‌ನಲ್ಲಿ ಸ್ಪಿನ್‌ ದಾಳಿಗೆ ತತ್ತರಿಸಿದೆ.   

ಭಾರತ ಟಿ20 ತಂಡಕ್ಕೆ ಕನ್ನಡಿಗ ವೈಶಾಖ್‌ ! ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ

Oct 26 2024, 12:49 AM IST
ಮೊದಲ ಬಾರಿಗೆ ವೈಶಾಖ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ. ದಕ್ಷಿಣ ಆಫ್ರಿಕಾ ವಿರುದ್ಧ ನ.8ರಿಂದ ಆರಂಭಗೊಳ್ಳಲಿರುವ 4 ಪಂದ್ಯಗಳ ಟಿ20 ಸರಣಿ. ನ.22ರಿಂದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿ ಶುರು.

ಬಾಲಗಂಗಾಧರನಾಥ ಸ್ವಾಮೀಜಿಗೆ ‘ಭಾರತ ರತ್ನ’ ಸಿಗಬೇಕಿತ್ತು: ಎಚ್‌.ಡಿ.ದೇವೇಗೌಡ

Oct 26 2024, 12:46 AM IST
ನಾನು ರಾಜಕಾರಣದಲ್ಲಿದ್ದರೂ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರಕಿಸುವಷ್ಟು ಪ್ರಭಾವಿಯಾಗಿರಲಿಲ್ಲ. ಇವತ್ತಿನ ಸಂದರ್ಭದಲ್ಲೇನಾದರೂ ಇದ್ದಿದ್ದರೆ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಭಾರತರತ್ನ ದೊರಕಿಸಿಕೊಡುತ್ತಿದ್ದೆ. ಅದೊಂದು ನೋವು ನನ್ನನ್ನು ಈಗಲೂ ಕಾಡುತ್ತಿದೆ.

ಭಾರತ ಅವಕಾಶಗಳ ಹೆಬ್ಬಾಗಿಲು: ಉಪ ರಾಷ್ಟ್ರಪತಿ ಜಗದೀಪ್ ಧನಕರ್

Oct 26 2024, 12:46 AM IST
ಕಳೆದೊಂದು ದಶಕದಿಂದ ದೇಶದ ಆರ್ಥಿಕತೆ ಬೆಳವಣಿಗೆಯತ್ತ ಮುನ್ನಡೆದಿದೆ. ಈ ಮೊದಲು ಆರ್ಥಿಕ ಬೆಳವಣಿಗೆ ಸಾಧಿಸುವ ಬಗ್ಗೆ ಜನರಿಗೆ ನಿರೀಕ್ಷೆಯೇ ಇರಲಿಲ್ಲ. ಈಗ ಆ ಕನಸು ನನಸಾಗುತ್ತಿರುವುದು ಹೊಸ ಉತ್ಸಾಹ ಮೂಡಿಸಿದೆ. ಭೂಮಿ, ವಾಯು, ನೌಕೆ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧನೆಯ ಮೈಲಿಗಲ್ಲುಗಳನ್ನು ನಿರ್ಮಿಸಿದೆ.

ಪುಣೆ ಸ್ಟೇಡಿಯಂನಲ್ಲಿ ನೀರಿಲ್ಲ : ಭಾರತ vs ಕಿವೀಸ್‌ ಟೆಸ್ಟ್‌ಗೆ ಬಂದ ಫ್ಯಾನ್ಸ್‌ ಪರದಾಟ, ಹಿಡಿಶಾಪ

Oct 25 2024, 01:04 AM IST
100 ಮಿ.ಲೀ. ನೀರಿನ ಬಾಟಲಿಗೆ ₹80 ಸುಲಿಗೆ ಮಾಡಿರುವ ಆರೋಪ. ಘಟನೆ ಬಗ್ಗೆ ಎಂಸಿಎ ಕ್ಷಮೆಯಾಚಿಸಿದ್ದು, ಪಂದ್ಯದ ಉಳಿದ ದಿನಗಳಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದೆ.

ಏಕದಿನ : ನ್ಯೂಜಿಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ 59 ರನ್‌ ಜಯ-3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ

Oct 25 2024, 01:00 AM IST
ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ 227ಕ್ಕೆ ಆಲೌಟ್‌. ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೆ ಒಳಗಾದ ಕಿವೀಸ್‌ 168 ರನ್‌ಗೆ ಸರ್ವಪತನ.
  • < previous
  • 1
  • ...
  • 60
  • 61
  • 62
  • 63
  • 64
  • 65
  • 66
  • 67
  • 68
  • ...
  • 142
  • next >

More Trending News

Top Stories
ಕಬ್ಬಿನ ದರ ನಿಗದಿ ಮಾಡಲು ಸರ್ಕಾರಕ್ಕೆ ರೈತರ ಡೆಡ್‌ಲೈನ್‌
ನಾನಕ್‌ ಜನ್ಮಸ್ಥಳಕ್ಕೆ ಹಿಂದುಗಳ ಪ್ರವೇಶಕ್ಕೆ ಪಾಕ್‌ ನಕಾರ
ರಾಹುಲ್‌ ಜೊತೆ ಸಿಎಂ, ಡಿಸಿಎಂ ಭೇಟಿ ವಿಳಂಬ?
ಹರ್ಯಾಣದಲ್ಲಿ ಬ್ರೆಜಿಲ್‌ ಮಾಡೆಲ್‌ನಿಂದ ಮತ!
ಗೃಹಲಕ್ಷ್ಮೀ ರೀತಿ 12 ರಾಜ್ಯದಲ್ಲಿ ಸ್ಕೀಂ : ₹1.7 ಲಕ್ಷ ಕೋಟಿ ವೆಚ್ಚ!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved