ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿಸಲು ಮೋದಿ ಸಂಕಲ್ಪ
Dec 30 2023, 01:15 AM ISTಉಚಿತ ಅಕ್ಕಿ, ಉಚಿತ ಗ್ಯಾಸ್, ಪ್ರತಿ ಮನೆಗೂ ನೆಲ್ಲಿ ನೀರು ಸೇರಿದಂತೆ ಹಲವು ಕೇಂದ್ರ ಸರ್ಕಾರದ ಉಚಿತ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮೋದಿ ಗ್ಯಾರಂಟಿ ಬಂಡಿ (ವಾಹನ) ಹಳ್ಳಿ ಹಳ್ಳಿಗೆ ತೆರಳಿ, ಈಗಾಗಲೇ ಯೋಜನೆ ಲಾಭಪಡೆದುಕೊಂಡವರು ಹಾಗೂ ಈವರೆಗೆ ಯೋಜನೆಯ ಫಲಾನುಭವಿಯಾದವರನ್ನು ಆಹ್ವಾನಿಸಿ ಅರಿವು ಮೂಡಿಸಿ ಅರ್ಹರಿಗೆ ಸೌಲಭ್ಯ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ