ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕಾಲನ ಭಾಷೆ, ಪರಿಪಾಷೆ ಅರಿತರೆ ಬದುಕು ಸುಲಲಿತ: ರಾಘವೇಶ್ವರ ಶ್ರೀಗಳು
Jul 29 2024, 12:48 AM IST
ಕಾಲದ ಮುಖ್ಯ ಲಕ್ಷಣ ಪರಿವರ್ತನೆ. ಯೋಗಿಗಳು ಕಾಲವನ್ನು ಮೀರಲು ಪ್ರಯತ್ನ ಮಾಡುತ್ತಾರೆ. ಶಾಶ್ವತವಾಗಿ ಉಳಿಯುವಂಥ, ಅವಿಕಾರವಾದ್ದನ್ನು ಬಯಸುತ್ತಾರೆ.
ತುಳು ಭಾಷೆ 8ನೇ ಪರಿಚ್ಛೇದ ಸೇರ್ಪಡೆಗೆ ನೇಪಾಳದಲ್ಲಿ ತುಳುನಾಡ ಭಕ್ತರ ಪ್ರಾರ್ಥನೆ
Jul 29 2024, 12:47 AM IST
ತುಳುನಾಡ ಅಭಿಮಾನಿ ಸದಸ್ಯರು ತುಳುನಾಡ ಧ್ವಜ ಅರಳಿಸುವ ಮೂಲಕ ಬಹುವರ್ಷಗಳ ಬೇಡಿಕೆ ಕುರಿತಾಗಿ ಜನ ಜಾಗೃತಿ ಮೂಡಿಸಿದರು.
ಕನ್ನಡ ಮನಗಳು ಎಲ್ಲಿರಲಿ, ಭಾಷೆ ಮರೆಯದಿರಿ: ಶಿವಾನಂದ ಪಾಣಿ
Jul 26 2024, 01:32 AM IST
ಸೊರಬದ ಪಟ್ಟಣದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಮುಂಗಾರು ಕಾವ್ಯ ಸಂಭ್ರಮ ಕಾರ್ಯಕ್ರಮ ಜರುಗಿತು.
ಸಂಸ್ಕೃತ ಭಾಷೆ ಭಾರತದ ಅಸ್ಮಿತೆ: ಎಸ್.ಎಸ್.ನಾಯಕ್
Jul 23 2024, 12:33 AM IST
ಸಂಸ್ಕೃತ ಭಾರತೀ ಮಂಗಳೂರು ಇದರ ವತಿಯಿಂದ ನಡೆಸಲಾದ ದಶ ದಿನ ಸಂಸ್ಕೃತ ಸಂಭಾಷಣಾ ಕಾರ್ಯಕ್ರಮ ಭಾನುವಾರ ಸಮಾಪನಗೊಂಡಿತು. ನಗರದ ಥಿಯೋಸಾಫಿಕಲ್ ಸೊಸೈಟಿಯಲ್ಲಿ ನಿರಂತರ 10 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ 30ಕ್ಕೂ ಮಿಕ್ಕಿ ವಿವಿಧ ವಯೋಮಾನದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆಂಗ್ಲ ಭಾಷೆ ವ್ಯಾಮೋಹ ಬಿಡಿ, ಕನ್ನಡ ಮಾತನಾಡಿ
Jul 21 2024, 01:26 AM IST
ಮಾತನಾಡಿದಂತೆ ಬರೆಯುವ ಮತ್ತು ಬರೆದಂತೆ ಮಾತನಾಡುವ ಏಕೈಕ ಭಾಷೆ ಕನ್ನಡ. ಆಂಗ್ಲ ಭಾಷೆ ಕಲಿತ ಮಾತ್ರಕ್ಕೆ ತಾಯಿ ಭಾಷೆ ಮರೆಯಲು ಸಾಧ್ಯವಿಲ್ಲ. ಅದನ್ನು ಮಾತನಾಡುವ ಮೂಲಕ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಿದೆ.
ಬೇರೆ ಭಾಷೆ ಗೌರವಿಸಿ, ಕನ್ನಡ ಹೆಚ್ಚು ಪ್ರೀತಿಸಿ
Jul 21 2024, 01:22 AM IST
ವಿದ್ಯಾರ್ಥಿಗಳು ಎಲ್ಲ ಭಾಷೆಗಳನ್ನು ಗೌರವಿಸಬೇಕು. ಆದರೆ ಕನ್ನಡ ಭಾಷೆಯನ್ನು ಹೆಚ್ಚು ಪ್ರೀತಿಸಬೇಕು ಎಂದು ಎಸ್.ಟಿ.ಸಿ ಕಾಲೇಜ ಬನಹಟ್ಟಿಯ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಮ್.ಎನ್.ಬೆನ್ನೂರ ಹೇಳಿದರು.
ಕನ್ನಡ ಭಾಷೆ ಬಳಸಿ ಉಳಿಸಬೇಕು: ವಾಣಿ ಶ್ರೀನಿವಾಸ್
Jul 21 2024, 01:19 AM IST
ತರೀಕೆರೆ, ಕನ್ನಡ ಭಾಷೆಯನ್ನು ನಾವೆಲ್ಲರೂ ಬಳಸುವ ಮೂಲಕ ಉಳಿಸಬೇಕು ಎಂದು ತರೀಕೆರೆ ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಶ್ರೀನಿವಾಸ್ ಕರೆನೀಡಿದರು.
ಭಾಷೆ ಬಳಸುವುದು ಮುಖ್ಯವೇ ಹೊರತು ಅದರ ಶುದ್ಧ, ಅಶುದ್ಧತೆಯಲ್ಲ
Jul 20 2024, 12:56 AM IST
ಭಾಷೆ ಎಂಬುದು ಬದುಕು, ಅನುಭವದ ಸಾರ, ವಿವೇಕದ ಮೊತ್ತ, ಒಟ್ಟಾರೆ ಹೇಳುವುದಾದರೆ ಜನಜೀವನದ ಸಾರಾಂಶ.
ಜಾನಪದ ಕವಿಗಳಿಂದ ಕನ್ನಡ ಭಾಷೆ, ನಾಡು-ನುಡಿಗೆ ಜೀವ
Jul 16 2024, 12:37 AM IST
ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಮತ್ತು ಅಜ್ಜಂಪುರ ತಾಲೂಕು ಘಟಕಗಳಿಂದ ಮುದಿಗೆರೆ ಗ್ರಾಮದಲ್ಲಿ ಜಾನಪದ ಕವಿಗಳ ಬದುಕು ಬರಹ ವಿಚಾರ ಸಂಕಿರಣ ಮತ್ತು ಜಾನಪದ ಸಾಂಸ್ಕೃತಿಕ ಸಮಾರಂಭ ನಡೆಯಿತು.
ಕುಂದಾಪ್ರ ಭಾಷೆ ಅಭಿವೃದ್ಧಿಗೆ 50 ಲಕ್ಷ ರು.ಕೆ.ಜಯಪ್ರಕಾಶ್ ಹೆಗ್ಡೆ ಮನವಿಗೆ ಸಿ.ಎಂ ಸ್ಪಂದನೆ
Jul 13 2024, 01:31 AM IST
ಭಾಷಾ ಅಧ್ಯಯನ ಪೀಠದ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಾರ್ಯಚಟುವಟಿಕೆಗಳನ್ನು ವಿಸ್ತರಣೆ ಮಾಡಲು ಅಗತ್ಯವಿರುವ ಅನುದಾನ ನೀಡುವಂತೆ ಮಂಗಳೂರು ವಿಶ್ವವಿದ್ಯಾಲಯ ಈ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ವಿಚಾರ ಸರ್ಕಾರ ಮಟ್ಟದಲ್ಲಿ ಬಾಕಿ ಉಳಿದಿತ್ತು.
< previous
1
...
15
16
17
18
19
20
21
22
23
...
26
next >
More Trending News
Top Stories
ದೇಶಾದ್ಯಂತ ವಾರ್ ಸೈರನ್ ಮೊಳಗುತ್ತೆ, ಗಮನವಿಟ್ಟು ಕೇಳಿಸಿಕೊಳ್ಳಿ- ಅಲರ್ಟ್ ಆಗಿರಿ
ಡಿಸೆಂಬರ್ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು : ಡಿಸಿಎಂ ಡಿಕೆಶಿ
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ
ಪಾಕಿಗಳ ತೆರವಿಗೆ ಬಿಜಿಪಿ ಸಹಿ ಅಭಿಯಾನ
ಬಿಸಿಲೂರಿನ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್